ನವದೆಹಲಿ: ದೇಶದಲ್ಲಿ ಅಂತ‌ರಾಷ್ಟ್ರೀಯ ವಿಮಾನಯಾನ ನಿರ್ಬಂಧವನ್ನ ಜುಲೈ 31ರವರೆಗೆ ವಿಸ್ತರಿಸಲಾಗಿದೆ. ಈ ಕುರಿತು ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ ಮಾಹಿತಿ ನೀಡಿದೆ.

ಕೊರೊನಾ ಆರ್ಭಟ ತಗ್ಗಿದ್ದ ಮಾರ್ಗಗಳಲ್ಲಿ ನಿಗದಿತ ವಿಮಾನಯಾನಕ್ಕೆ ಅನುಮತಿ ನೀಡಲಾಗುವುದು ಎಂದು ಡಿಜಿಸಿಎ ತಿಳಿಸಿದೆ. ಆದ್ರೆ ಅನುಮತಿ ಪಡೆದ ಸರಕು ಸಾಗಾಟ ವಿಮಾನಗಳಿಗೆ ಹಾರಾಟ ನಿಷೇಧ ಅನ್ವಯವಾಗುವುದಿಲ್ಲ ಅಂತ ಸ್ಪಷ್ಟಪಡಿಸಿದೆ.

The post ಅಂತ‌ರಾಷ್ಟ್ರೀಯ ವಿಮಾನಯಾನ ನಿರ್ಬಂಧ ಜುಲೈ 31ರವರೆಗೆ ವಿಸ್ತರಣೆ appeared first on News First Kannada.

Source: newsfirstlive.com

Source link