ಅಂದು ಮುಳುಗಡೆಯಾಗಿದ್ದ ಕರ್ನಾಟಕದ ಈ ಊರು ಇಂದು ಅವಶೇಷಗಳಾಗಿ ಪತ್ತೆ! ಇಲ್ಲಿದೆ ಫೋಟೋಸ್ | This town of Karnataka which was then submerged in water was Located in ruins today

ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಸೂಪಾ ಡ್ಯಾಂ‌ ಅನ್ನು 50 ವರ್ಷಗಳ ಹಿಂದೆ ನೀರಿನ ಸಂಗ್ರಹಣೆಗಾಗಿ ಅಲ್ಲಿನ ಜನರು ಊರು ಬಿಟ್ಟಿದ್ದರು. ಆದರೀಗ ಈ ಡ್ಯಾಂ ಬತ್ತಿಹೋಗಿದ್ದು, ಇದರ ಅವಶೇಷಗಳನ್ನು ನೋಡಲು ಜನರು ಬರುತ್ತಿದ್ದಾರೆ.

Jun 21, 2022 | 8:04 PM

TV9kannada Web Team

| Edited By: Rakesh Nayak

Jun 21, 2022 | 8:04 PM
ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಸೂಪಾ ಡ್ಯಾಂ‌ಂ ಅನ್ನು 50 ವರ್ಷಗಳ ಹಿಂದೆ ನೀರಿನ ಸಂಗ್ರಹಣೆಗಾಗಿ ಅಲ್ಲಿನ ಜನರು ಊರು ಬಿಟ್ಟಿದ್ದರು. ಆದರೀಗ ಈ ಡ್ಯಾಂ ಬತ್ತಿಹೋಗಿದ್ದು, ಇದರ ಅವಶೇಷಗಳನ್ನು ನೋಡಲು ಜನರು ಬರುತ್ತಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಸೂಪಾ ಡ್ಯಾಂ‌ಂ ಅನ್ನು 50 ವರ್ಷಗಳ ಹಿಂದೆ ನೀರಿನ ಸಂಗ್ರಹಣೆಗಾಗಿ ಅಲ್ಲಿನ ಜನರು ಊರು ಬಿಟ್ಟಿದ್ದರು. ಆದರೀಗ ಈ ಡ್ಯಾಂ ಬತ್ತಿಹೋಗಿದ್ದು, ಇದರ ಅವಶೇಷಗಳನ್ನು ನೋಡಲು ಜನರು ಬರುತ್ತಿದ್ದಾರೆ.

ನಾಡಿನ ಅತೀ ದೊಡ್ಡ ಜಲಾಶಯಗಳಲ್ಲಿ ಒಂದಾಗಿರುವ ಸೂಪಾ ಜಲಾಶಯ ಭಾಗಶಃ ಬರಿದಾಗಿದ್ದು, ಮಳೆ ಪ್ರಮಾಣ ಕಡಿಮೆ ಮತ್ತು ನಿರಂತರ ವಿದ್ಯುತ್ ಉತ್ಪಾದನೆಗಾಗಿ ನೀರು ಹರಿಬಟ್ಟಿರುವ ಹಿನ್ನಲೆ ಡ್ಯಾಂ‌ನಲ್ಲಿ ನೀರು ಖಾಲಿಯಾಗಿದೆ‌‌.

ನಾಡಿನ ಅತೀ ದೊಡ್ಡ ಜಲಾಶಯಗಳಲ್ಲಿ ಒಂದಾಗಿರುವ ಸೂಪಾ ಜಲಾಶಯ ಭಾಗಶಃ ಬರಿದಾಗಿದ್ದು, ಮಳೆ ಪ್ರಮಾಣ ಕಡಿಮೆ ಮತ್ತು ನಿರಂತರ ವಿದ್ಯುತ್ ಉತ್ಪಾದನೆಗಾಗಿ ನೀರು ಹರಿಬಟ್ಟಿರುವ ಹಿನ್ನಲೆ ಡ್ಯಾಂ‌ನಲ್ಲಿ ನೀರು ಖಾಲಿಯಾಗಿದೆ‌‌.

this town of Karnataka, which was then submerged in water, was Located in ruins today

ವರ್ಷಗಳ ಹಿಂದೆ ಮುಳುಗಡೆಯಾಗಿದ್ದ ಮನೆಗಳು, ದೇವಸ್ಥಾನಗಳ ಅವಶೇಷಗಳು ಪತ್ತೆಯಾಗಿವೆ. ಒಂದೆಡೆ ನೀರಿಲ್ಲದಿರುವುದನ್ನ ನೋಡಿ ಆತಂಕವಾದರೆ ಮತ್ತೊಂಡೆ ಮುಳಗಡೆಯಾಗಿದ್ದ ಹಳ್ಳಿಗಳ ಅವಶೇಷಗಳು ನೋಡಲು ಸಿಕ್ಕಿರುವ ಸಂತೋಷ.

this town of Karnataka, which was then submerged in water, was Located in ruins today

ಈ ಡ್ಯಾಂ ನಿಂದ ಐದಾರು ಜಿಲ್ಲೆಗೆ ನೀರು ಸರಬರಾಜು ಆಗುತ್ತಿತ್ತು. ಆದರೆ ಈಗ (ಬೇಸಿಗೆಗಾಲ) ನೀರಿನ ಹಪಹಪಿ ಉಂಟಾಗುವ ಸಾಧ್ಯತೆ ಹೆಚ್ಚು ಎಂದು ಜನರು ಹೇಳುತ್ತಿದ್ದಾರೆ.

this town of Karnataka, which was then submerged in water, was Located in ruins today

ಪ್ರವಾಸಿಗರು ಜೊತೆಗೆ ಅಲ್ಲಿ ಹುಟ್ಟಿ ಬೆಳೆದ ಜನರು ತಮ್ಮ ನೆಲೆಯನ್ನ ಮತ್ತೊಮ್ಮೆ ನೋಡಲು ಬರುತ್ತಿದ್ದಾರೆ. ಅಲ್ಲದೆ ಅಲ್ಲಿ ಸಿಕ್ಕ ದೇವರ ಮೂರ್ತಿ ಅವಶೇಷಗಳನ್ನ ಸಂಗ್ರಹಿಸಿಡಬೇಕು ಎಂದು ಜನರು ಒತ್ತಾಯಿಸುತ್ತಿದ್ದಾರೆ.

Most Read Stories

TV9 Kannada

Leave a Reply

Your email address will not be published.