ಅಣ್ಣಾವ್ರು ಶಿವರಾಂ ಅವರ ಪಾದ ಮುಟ್ಟಿ ನಮಸ್ಕಾರ ಮಾಡಿದ್ದರು- ದೊರೈ ಭಗವಾನ್​


ಸ್ಯಾಂಡಲ್​ವುಡ್ ಹಿರಿಯ ನಟ ಶಿವರಾಂ ಅಗಲಿಕೆಗೆ ಹಿರಿಯ ನಿರ್ದೇಶಕ ದೊರೈ ಭಗವಾನ್​ ಕಂಬನಿ ಮಿಡಿದಿದ್ದಾರೆ.

ಶಿವರಾಂ ಇನ್ನಿಲ್ಲ ಎಂಬ ಸುದ್ದಿ ಅತ್ಯಂತ ಶೋಕದ ಸಂಗತಿ ಪುನೀತ್​ ಹಿಂದೆಯೇ ಶಿವರಾಂ ನಮ್ಮನ್ನು ಬಿಟ್ಟು ಹೋಗಿದ್ದಾರೆ. ನಮ್ಮ ಚಿತ್ರರಂಗಕ್ಕೆ ಏನಾಗಿದೆಯೋ ಗೊತ್ತಿಲ್ಲ, ಪದೇ ಪದೇ ಇವೇ ಘಟನೆಗಳನ್ನೇ ಕೇಳುತ್ತಿದ್ದೇವೆ ಎಂದು ಹಿರಿಯ ನಿರ್ದೇಶಕ ದೊರೈ ಭಗವಾನ್​ ಭಾವುಕರಾಗಿದ್ದಾರೆ.

News First Live Kannada


Leave a Reply

Your email address will not be published. Required fields are marked *