ಅಪ್ಪು ಜತೆಗಿನ ಮರೆಯಲಾಗದ ನೆನಪು ಬಿಚ್ಚಿಟ್ಟ ಅಲ್ಲು ಅರ್ಜುನ್​​


ಬೆಂಗಳೂರು: ಸ್ಟೈಲಿಶ್​ ಸ್ಟಾರ್​​​ ಮತ್ತು ಸೌತ್​ ಇಂಡಿಯಾ ಯೂಥ್​​ ಐಕಾನ್​​​ ನಟ ಅಲ್ಲು ಅರ್ಜುನ್​​ ಪುಷ್ಪಾ ಸಿನಿಮಾ ಸಕ್ಸಸ್​​ ಬಳಿಕ ಈಗ ಬೆಂಗಳೂರಿಗೆ ಭೇಟಿ ನೀಡಿದ್ದಾರೆ. ಇಂದು ನಟ ಶಿವಣ್ಣ ಮನೆಗೆ ಭೇಟಿ ನೀಡಿದ ಅಲ್ಲು ಅರ್ಜುನ್​​ ಬಳಿಕ ಅಪ್ಪು ಸಮಾಧಿಗೆ ಭೇಟಿ ನೀಡಿದರು. ಇದಾದ ನಂತರ ಅಪ್ಪು ಮನೆಗೂ ಭೇಟಿ ನೀಡಿ ಅಶ್ವಿನಿ ಪುನೀತ್​ ರಾಜ್​ಕುಮಾರ್​ ಅವರಿಗೆ ಸಾಂತ್ವನ ಹೇಳಿದರು.

ಇನ್ನು, ಅಪ್ಪು ಸಮಾಧಿಗೆ ಭೇಟಿ ನೀಡಿದ ಬಳಿಕ ಮಾತಾಡಿದ ಅಲ್ಲು ಅರ್ಜುನ್​​, ಮಾಧ್ಯಮದವರು ಕೇಳಿದ ಪ್ರಶ್ನೆಯೊಂದಕ್ಕೆ ಹೀಗೆ ಉತ್ತರ ನೀಡಿದರು. ಅಪ್ಪು ಅವರೊಂದಿಗೆ ನೀವು ಮರೆಯಲಾಗದ ಘಟನೆ ಯಾವುದು? ಎಂದಾಗ ಬನ್ನಿ ಹೇಳಿದ್ದಿಷ್ಟು.

News First Live Kannada


Leave a Reply

Your email address will not be published.