‘ಅಪ್ಪು ನನಗಿಂತ ಕಿರಿಯ, ಇಂಥಾ ಕಾರ್ಯಕ್ರಮ ನಿರೀಕ್ಷಿಸಿರಲಿಲ್ಲ’- ಭಾವುಕರಾದ ನಟ ಜಗ್ಗೇಶ್​​​


ಸ್ಯಾಂಡಲ್​​ವುಡ್​​ ಸ್ಟಾರ್​​ ನಟ ಪುನೀತ್​​ ರಾಜ್​​ಕುಮಾರ್​​ ನಮ್ಮನ್ನು ಅಗಲಿ ಇಂದಿಗೆ 18 ದಿನ. ಇಂದು ಕನ್ನಡ ಚಿತ್ರರಂಗದಿಂದ ಪುನೀತ್​​ ನುಡಿ ನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮ ಶುರುವಾಗುದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತಾಡಿದ ನಟ ಜಗ್ಗೇಶ್​​, ಭಾವುಕರಾದರು.

ಅಪ್ಪು ನನಗಿಂತ ಕಿರಿಯ, ನನಗಿಂತಲೂ ಕಿರಿಯನಿಗೆ ಇಂಥಹ ಕಾರ್ಯಕ್ರಮ ನಿರೀಕ್ಷಿಸಿರಲಿಲ್ಲ. ಎಲ್ಲರಿಗೂ ಒಳ್ಳೆಯದಾಗಲಿ ಎಂದರು ನಟ ಜಗ್ಗೇಶ್.​​​

News First Live Kannada


Leave a Reply

Your email address will not be published. Required fields are marked *