ಅಪ್ಪು ಸಮಾಧಿಗೆ ಪೂಜೆ ಸಲ್ಲಿಸಿದ ರಾಜ್​ ಕುಟುಂಬ; ನಿಲ್ಲಲಿಲ್ಲ ಕಣ್ಣೀರು | Raj Family cried During the Pooja at Puneeth Rajkumar Samadhiಇಂದು (ಸೆಪ್ಟೆಂಬರ್ 29) ಅಪ್ಪು ಸಮಾಧಿ ಬಳಿ ತೆರಳಿದ ರಾಜ್​ ಕುಟುಂಬ ಪೂಜೆ ಸಲ್ಲಿಸಿದೆ. ಈ ವೇಳೆ ಅಶ್ವಿನಿ ಪುನೀತ್ ರಾಜ್​ಕುಮಾರ್, ರಾಘವೇಂದ್ರ ರಾಜ್​ಕುಮಾರ್ ಮೊದಲಾದವರು ಕಣ್ಣೀರು ಹಾಕಿದ್ದಾರೆ.

TV9kannada Web Team


| Edited By: Rajesh Duggumane

Sep 29, 2022 | 3:09 PM
ಪುನೀತ್ ರಾಜ್​ಕುಮಾರ್ (Puneeth Rajkumar) ಅವರು ನಿಧನ ಹೊಂದಿ 11 ತಿಂಗಳು ಕಳೆದಿದೆ. ಅವರಿಲ್ಲ ಎನ್ನುವ ನೋವು ಅಭಿಮಾನಿಗಳನ್ನು ಈಗಲೂ ತೀವ್ರವಾಗಿ ಕಾಡುತ್ತಿದೆ. ಇಂದು (ಸೆಪ್ಟೆಂಬರ್ 29) ಅಪ್ಪು ಸಮಾಧಿ ಬಳಿ ತೆರಳಿದ ರಾಜ್​ ಕುಟುಂಬ (Raj Family) ಪೂಜೆ ಸಲ್ಲಿಸಿದೆ. ಈ ವೇಳೆ ಅಶ್ವಿನಿ ಪುನೀತ್ ರಾಜ್​ಕುಮಾರ್, ರಾಘವೇಂದ್ರ ರಾಜ್​ಕುಮಾರ್ ಮೊದಲಾದವರು ಕಣ್ಣೀರು ಹಾಕಿದ್ದಾರೆ. ಅಭಿಮಾನಿಗಳು ಕೂಡ ಇಲ್ಲಿ ದೊಡ್ಡ ಸಂಖ್ಯೆಯಲ್ಲಿ ನೆರೆದಿದ್ದರು.

TV9 Kannada


Leave a Reply

Your email address will not be published.