ಅಪ್ಪ-ಅಮ್ಮನ ಜತೆ ಮಿಂಚಿದ ಪುನೀತ್; ಗಮನ ಸೆಳೆಯುತ್ತಿದೆ ಲಾಲ್​ಬಾಗ್ ಫಲ-ಪುಷ್ಪ ಪ್ರದರ್ಶನ | Rajkumar Gajanur House And Puneeth Rajkumar statue in lalbagh flower showರಾಜ್​ಕುಮಾರ್​, ಪಾರ್ವತಮ್ಮ ಹಾಗೂ ಪುನೀತ್ ರಾಜ್​ಕುಮಾರ್ ಅವರ ಪುತ್ಥಳಿಯನ್ನು ಕೂಡ ನಿರ್ಮಾಣ ಮಾಡಲಾಗಿದೆ. ಇದು ಸಾಕಷ್ಟು ಗಮನ ಸೆಳೆಯುತ್ತಿದೆ.

TV9kannada Web Team


| Edited By: Rajesh Duggumane

Aug 05, 2022 | 3:25 PM
ಲಾಲ್​ಬಾಗ್ (Lalbagh Flower Show) ಉದ್ಯಾನವನದಲ್ಲಿ ಇಂದಿನಿಂದ (ಆಗಸ್ಟ್ 5) ಫಲ-ಪುಷ್ಪ ಪ್ರದರ್ಶನ ಆರಂಭವಾಗಿದೆ. ಲಾಲ್​ಬಾಗ್ ಗಾಜಿನ ಮನೆಯಲ್ಲಿ ರಾಜ್​ಕುಮಾರ್ ಅವರ ಹುಟ್ಟೂರು ಗಾಜನೂರಿನ ಮನೆಯನ್ನು ಹೂವಿನಿಂದ ಮಾಡಲಾಗಿದೆ. ರಾಜ್​ಕುಮಾರ್​, ಪಾರ್ವತಮ್ಮ ಹಾಗೂ ಪುನೀತ್ ರಾಜ್​ಕುಮಾರ್ (Puneeth Rajkumar) ಅವರ ಪುತ್ಥಳಿಯನ್ನು ಕೂಡ ನಿರ್ಮಾಣ ಮಾಡಲಾಗಿದೆ. ಇದು ಸಾಕಷ್ಟು ಗಮನ ಸೆಳೆಯುತ್ತಿದೆ. ಆ ವಿಡಿಯೋ ಇಲ್ಲಿದೆ.

TV9 Kannada


Leave a Reply

Your email address will not be published. Required fields are marked *