ಚೆನ್ನೈ: ತಮಿಳಿನ ಸೂಪರ್ ಸ್ಟಾರ್ ತಲೈವಾ ರಜಿನಿಕಾಂತ್, ಅಮೆರಿಕಾಗೆ ತೆರಳಿದ್ದಾರೆ. ಆರೋಗ್ಯ ತಪಾಸಣೆಗಾಗಿ ರಜಿನಿ ಅಮೆರಿಕಾಗೆ ತೆರಳಿದ್ದು, ನೆಚ್ಚಿನ ನಟನ ಆರೋಗ್ಯದಲ್ಲಿ ಏರುಪೇರಾಗಿದ್ಯಾ ಅಂತ ಅಭಿಮಾನಿಗಳು ಕಳವಳಗೊಂಡಿದ್ದಾರೆ.

ಆದ್ರೆ ನಿಯಮಿತ ಆರೋಗ್ಯ ತಪಾಸಣೆ ಮಾಡಿಸಲು ಅವರು,ಕುಟುಂಬದ ಸಮೇತರಾಗಿ ಯುಎಸ್​​ನತ್ತ ಪಯಣ ಬೆಳೆಸಿದ್ದಾರೆ ಎಂದು ತಿಳಿದುಬಂದಿದೆ. ವಿಶ್ರಾಂತಿಯ ನಂತರ ಮತ್ತೆ ಭಾರತಕ್ಕೆ ಬರುತ್ತಾರೆ ಅಂತ ರಜನಿಕಾಂತ್ ಆಪ್ತ ವಲಯದಿಂದ ಮಾಹಿತಿ ಲಭಿಸಿದೆ.

The post ಆರೋಗ್ಯ ತಪಾಸಣೆಗಾಗಿ ಅಮೆರಿಕಾಗೆ ತೆರಳಿದ ತಲೈವಾ appeared first on News First Kannada.

Source: newsfirstlive.com

Source link