ಆರ್​ಸಿಬಿ ಮ್ಯಾಚ್ ನಡೆಯುವಾಗ ಅನುಷ್ಕಾ ಶರ್ಮಾ ಏನು ಮಾಡುತ್ತಿದ್ದರು? ಇಲ್ಲಿವೆ ಫೋಟೋಗಳು | Anushka Sharma enjoyed Karan Johar Party while RCB VS LSG Match Going on

ಆರ್​ಸಿಬಿ ಪಂದ್ಯ ನಡೆಯುವಾಗ ಒಮ್ಮೊಮ್ಮೆ ಅನುಷ್ಕಾ ಶರ್ಮಾ ಹಾಜರಿ ಹಾಕಿದ್ದು ಇದೆ. ಆದರೆ, ಮೇ 25ರಂದು ನಡೆದ ಪಂದ್ಯಕ್ಕೆ ಅನುಷ್ಕಾ ಶರ್ಮಾ ಬಂದಿರಲಿಲ್ಲ. ಇದಕ್ಕೆ ಕಾರಣ ಕರಣ್ ಜೋಹರ್ ಬರ್ತ್​ಡೇ ಪಾರ್ಟಿ.

May 26, 2022 | 3:34 PM

TV9kannada Web Team

| Edited By: Rajesh Duggumane

May 26, 2022 | 3:34 PM
ಐಪಿಎಲ್​ನಲ್ಲಿ ಆರ್​ಸಿಬಿ ಹಾಗೂ ಎಲ್​ಎಸ್​ಜಿ ನಡುವಿನ ಪಂದ್ಯದಲ್ಲಿ ಆರ್​ಸಿಬಿ ಗೆದ್ದು ಬೀಗಿದೆ. ಈ ಮೂಲಕ ಎರಡನೇ ಕ್ವಾಲಿಫೈಯರ್​ಗೆ ಬೆಂಗಳೂರು ತಂಡ ಕಾಲಿಟ್ಟಿದೆ. ಆರ್​ಸಿಬಿ ಪಾಳಯಕ್ಕೆ ಈ ಗೆಲುವು ಖುಷಿ ನೀಡಿದೆ.

ಐಪಿಎಲ್​ನಲ್ಲಿ ಆರ್​ಸಿಬಿ ಹಾಗೂ ಎಲ್​ಎಸ್​ಜಿ ನಡುವಿನ ಪಂದ್ಯದಲ್ಲಿ ಆರ್​ಸಿಬಿ ಗೆದ್ದು ಬೀಗಿದೆ. ಈ ಮೂಲಕ ಎರಡನೇ ಕ್ವಾಲಿಫೈಯರ್​ಗೆ ಬೆಂಗಳೂರು ತಂಡ ಕಾಲಿಟ್ಟಿದೆ. ಆರ್​ಸಿಬಿ ಪಾಳಯಕ್ಕೆ ಈ ಗೆಲುವು ಖುಷಿ ನೀಡಿದೆ.

ಆರ್​ಸಿಬಿ ಪಂದ್ಯ ನಡೆಯುವಾಗ ಒಮ್ಮೊಮ್ಮೆ ಅನುಷ್ಕಾ ಶರ್ಮಾ ಹಾಜರಿ ಹಾಕಿದ್ದು ಇದೆ. ಆದರೆ, ಮೇ 25ರಂದು ನಡೆದ ಪಂದ್ಯಕ್ಕೆ ಅನುಷ್ಕಾ ಶರ್ಮಾ ಬಂದಿರಲಿಲ್ಲ. ಇದಕ್ಕೆ ಕಾರಣ ಕರಣ್ ಜೋಹರ್ ಬರ್ತ್​ಡೇ ಪಾರ್ಟಿ.

ಆರ್​ಸಿಬಿ ಪಂದ್ಯ ನಡೆಯುವಾಗ ಒಮ್ಮೊಮ್ಮೆ ಅನುಷ್ಕಾ ಶರ್ಮಾ ಹಾಜರಿ ಹಾಕಿದ್ದು ಇದೆ. ಆದರೆ, ಮೇ 25ರಂದು ನಡೆದ ಪಂದ್ಯಕ್ಕೆ ಅನುಷ್ಕಾ ಶರ್ಮಾ ಬಂದಿರಲಿಲ್ಲ. ಇದಕ್ಕೆ ಕಾರಣ ಕರಣ್ ಜೋಹರ್ ಬರ್ತ್​ಡೇ ಪಾರ್ಟಿ.

ಕರಣ್ ಜೋಹರ್ ಅವರು ಮೇ 25ಕ್ಕೆ 50ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಹೀಗಾಗಿ ಮುಂಬೈನಲ್ಲಿ ಅದ್ದೂರಿ ಬರ್ತ್​ಡೇ ಪಾರ್ಟಿ ಆಯೋಜನೆ ಮಾಡಲಾಗಿತ್ತು.

ಅನುಷ್ಕಾ ಶರ್ಮಾ ಅವರು ಈ ಬರ್ತ್​​ಡೇ ಪಾರ್ಟಿಯಲ್ಲಿ ಪಾಲ್ಗೊಂಡಿದ್ದಾರೆ. ಈ ವೇಳೆ ಅವರು ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಫೋಟೋಗಳು ವೈರಲ್ ಆಗಿವೆ.

ಅನುಷ್ಕಾ ಶರ್ಮಾ ಅವರು ಈ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೋಗೆ ಫ್ಯಾನ್ಸ್ ಲೈಕ್ಸ್ ಒತ್ತಿದ್ದಾರೆ.

Most Read Stories

TV9 Kannada

Leave a Reply

Your email address will not be published. Required fields are marked *