ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್​ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಮೊಹಮ್ಮದ್ ಸಿರಾಜ್, ಈಗ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲೂ ವಿಕೆಟ್ ಬೇಟೆಗೆ ರೆಡಿಯಾಗಿದ್ದಾರೆ. ಇಂಗ್ಲೆಂಡ್ ಪ್ರವಾಸ ಆರಂಭಕ್ಕೂ ಮುನ್ನ ಮಾತನಾಡಿರುವ ಸಿರಾಜ್, ಟೀಮ್ ಇಂಡಿಯಾದ ಶಾಶ್ವತ ಆಟಗಾರನಾಗಬೇಕೆಂಬ ಮಹದಾಸೆ ವ್ಯಕ್ತಪಡಿಸಿದ್ದಾರೆ. ನಾನೀಗ ಮೊದಲಿಗಿಂತ ತುಂಬಾ ಬದಲಾಗಿದ್ದೇನೆ, ಆತ್ಮವಿಶ್ವಾಸವನ್ನ ಹೊಂದಿದ್ದೇನೆ. ಸಾಕಷ್ಟು ಕಠಿಣ ಅಭ್ಯಾಸವನ್ನ ನಡೆಸಿ ಉತ್ತಮ ಬೌಲಿಂಗ್ ಮಾಡಲು ಬೇಕಾದ ತಂತ್ರಗಳನ್ನು ಅಳವಡಿಸಿಕೊಂಡಿದ್ದೇನೆ. ಹಳೆಯ ಸಿರಾಜ್ ಮುಗಿದು ಹೋದ ಕತೆ. ಆದ್ರೆ ಈಗ ನೀವೆಲ್ಲರೂ ಇಂಗ್ಲೆಂಡ್ ಪ್ರವಾಸದಲ್ಲಿ ಹೊಸ ಸಿರಾಜ್​ರನ್ನ ನೋಡುವುದಾಗಿ ಹೇಳಿಕೊಂಡಿದ್ದಾರೆ.

The post ಇಂಗ್ಲೆಂಡ್ ಪ್ರವಾಸದಲ್ಲಿ ನೀವು ಹೊಸ ಸಿರಾಜ್​ರನ್ನ ನೋಡ್ತೀರ..! appeared first on News First Kannada.

Source: newsfirstlive.com

Source link