ಇಂಡೋನೇಷ್ಯಾದಲ್ಲಿ 5.2 ತೀವ್ರತೆಯ ಭೂಕಂಪ | Earthquake measuring 5.2 on the Richter Scale jolted Indonesia on Friday

ಇಂಡೋನೇಷ್ಯಾದಲ್ಲಿ 5.2 ತೀವ್ರತೆಯ ಭೂಕಂಪ

ಪ್ರಾತಿನಿಧಿಕ ಚಿತ್ರ

ಜಕಾರ್ತ: ಇಂಡೋನೇಷ್ಯಾದಲ್ಲಿ ಶುಕ್ರವಾರ ರಿಕ್ಟರ್ ಮಾಪಕದಲ್ಲಿ 5.2 ತೀವ್ರತೆಯ ಭೂಕಂಪ ಸಂಭವಿಸಿದೆ. ಯುಎಸ್ ಜಿಯಾಲಾಜಿಕಲ್ ಸರ್ವೇ (USGS) ಪ್ರಕಾರ, ಭೂಕಂಪವು ಮಧ್ಯಾಹ್ನ 3.34 ಕ್ಕೆ ಇಂಡೋನೇಷ್ಯಾದ ಮೆಲಾಬೊಹ್‌ನ ಪಶ್ಚಿಮ-ವಾಯುವ್ಯದಲ್ಲಿ 85 ಕಿಮೀ ದೂರದಲ್ಲಿ  ಸಂಭವಿಸಿದೆ. ಭೂಕಂಪದ ಆಳ 64.3 ಕಿಮೀ ಆಗಿದೆ ಭೂಕಂಪದಲ್ಲಿ ಯಾವುದೇ ಜೀವ ಹಾನಿ ಅಥವಾ ಆಸ್ತಿ ಹಾನಿಯ ಬಗ್ಗೆ ವರದಿಯಾಗಿಲ್ಲ.

ಇದನ್ನೂ ಓದಿ:Air India Bid Winner: ವೆಲ್​ಕಮ್ ಬ್ಯಾಕ್ ಏರ್​ ಇಂಡಿಯಾ: ಬಿಡ್ ವಿಜೇತ ಟಾಟಾ ಸನ್ಸ್​ ಅಧ್ಯಕ್ಷ ರತನ್ ಟಾಟಾ ಭಾವುಕ ಪತ್ರ

TV9 Kannada

Leave a comment

Your email address will not be published. Required fields are marked *