ಇಂಥ ಸಂಚುಗಳನ್ನೆಲ್ಲ ಸಂಸದ ಸೂರ್ಯ ವ್ಯವಸ್ಥಿತವಾಗಿ ರೂಪಿಸುತ್ತಾರೆ: ಡಿಕೆ ಶಿವಕುಮಾರ | MP Tejasvi Surya hatches such conspiracies in a planned manner: DK Shivakumarಅಧ್ಯಕ್ಷ ಡಿಕೆ ಶಿವಕುಮಾರ್ ಅವರು, ಸಂಸದ ಸೂರ್ಯ ಒಂದು ವ್ಯವಸ್ಥಿತವಾದ ಸಂಚು ರೂಪಿಸಿದ್ದಾರೆ. ಅವರ ಕಾರ್ಯಕರ್ತರು ಏನು ಮಾಡಬೇಕೆನ್ನುವುದನ್ನು ಅವರು ನೇರವಾಗಿ ಹೇಳಿದ್ದಾರೆ ಎಂದರು.

TV9kannada Web Team


| Edited By: Arun Belly

Jul 28, 2022 | 1:55 PM
ಬೆಂಗಳೂರು: ಕಾಂಗ್ರೆಸ್ ಸರ್ಕಾರ ಇದ್ದಿದ್ದರೆ ಕಲ್ಲು ಹೊಡೆಯಬಹುದಿತ್ತು ಎಂದು ಸಂಸದ ತೇಜಸ್ವೀ ಸೂರ್ಯ (Tejasvi Surya) ಬಿಜೆಪಿ ಕಾರ್ಯಕರ್ತರಿಗೆ ಹೇಳಿರುವುದು ವಿವಾದ ಸೃಷ್ಟಿಸಿದೆ. ವಿಷಯದ ಬಗ್ಗೆ ಬೆಂಗಳೂರಲ್ಲಿ ಪ್ರತಿಕ್ರಿಯೆ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಅವರು, ಸಂಸದ ಸೂರ್ಯ ಒಂದು ವ್ಯವಸ್ಥಿತವಾದ ಸಂಚು ರೂಪಿಸಿದ್ದಾರೆ. ಅವರ ಕಾರ್ಯಕರ್ತರು ಏನು ಮಾಡಬೇಕೆನ್ನುವುದನ್ನು ಅವರು ನೇರವಾಗಿ ಹೇಳಿದ್ದಾರೆ ಎಂದರು.

TV9 Kannada


Leave a Reply

Your email address will not be published. Required fields are marked *