ನವದೆಹಲಿ: ಇವತ್ತು ಈ ವರ್ಷದ ಮೊದಲ ಸೂರ್ಯಗ್ರಹಣ ಸಂಭವಿಸಲಿದೆ. 148 ವರ್ಷಗಳ ನಂತರ ಶನಿ ಜಯಂತಿ ದಿನ ಸೂರ್ಯಗ್ರಹಣವಾಗ್ತಿದೆ.

ಶನಿ ಜಯಂತಿಯಂದು ಸೂರ್ಯ ಮತ್ತು ಶನಿಯ ಅದ್ಭುತ ಸಂಯೋಜನೆಯಾಗಲಿದೆ. ಈ ಸೂರ್ಯಗ್ರಹಣ ಭಾರತದಲ್ಲಿ ಭಾಗಶಃ ಗೋಚರಿಸಲಿದೆ. ಇವತ್ತು ಮಧ್ಯಾಹ್ನ 1.42ಕ್ಕೆ ಶುರುವಾಗಿ ಸಂಜೆ 6.41ಕ್ಕೆ ಗ್ರಹಣ ಕೊನೆಗೊಳ್ಳಲಿದ್ದು, ಒಟ್ಟು 5 ಗಂಟೆಗಳ ಕಾಲ ಗ್ರಹಣವಿರಲಿದೆ.

ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದಲ್ಲಿ ಗ್ರಹಣ ಗೋಚರಿಸುವುದಿಲ್ಲ ಎಂದು ತಿಳಿದುಬಂದಿದೆ.

The post ಇಂದು ಈ ವರ್ಷದ ಮೊದಲ ಸೂರ್ಯಗ್ರಹಣ, ಭಾರತದಲ್ಲಿ ಗೋಚರವಾಗುತ್ತಾ? appeared first on News First Kannada.

Source: newsfirstlive.com

Source link