ಕಾರವಾರ: ಇಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್​ ಸಿಂಗ್ ಉತ್ತರಕನ್ನಡ ಜಿಲ್ಲೆಯ​ ಕಾರವಾರ ಹಾಗೂ ಕೊಚ್ಚಿಗೆ ಭೇಟಿ ನೀಡಲಿದ್ದಾರೆ.

ಕಾರವಾರದಲ್ಲಿ ನಡೆಯುತ್ತಿರುವ ‘ಪ್ರಾಜೆಕ್ಟ್ ಸೀಬರ್ಡ್’ ಯೋಜನೆ ಹಾಗೂ ಕೊಚ್ಚಿಯಲ್ಲಿನ ವಿಮಾನವಾಹಕ ನೌಕೆಯ ನಿರ್ಮಾಣದ ಪ್ರಗತಿ ಬಗ್ಗೆ ಸಚಿವ ರಾಜನಾಥ್​ ಸಿಂಗ್​ ಪರಿಶೀಲಿಸಲಿದ್ದಾರೆ. ಭೇಟಿ ವೇಳೆ ರಾಜನಾಥ್​ ಸಿಂಗ್ ಅವರಿಗೆ ಸ್ಥಳೀಯ ಬಿಜೆಪಿ ನಾಯಕರು ಸಾಥ್​ ನೀಡಲಿದ್ದಾರೆ.

The post ಇಂದು ಕಾರವಾರಕ್ಕೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಭೇಟಿ appeared first on News First Kannada.

Source: newsfirstlive.com

Source link