ಇಂದು ಪುನೀತ್ ರಾಜ್​ಕುಮಾರ್ 11ನೇ ದಿನದ ಕಾರ್ಯ; ನೇರ ದೃಶ್ಯಾವಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | Click here to see Puneeth Rajkumar 11th day Karya in kanteerava stadium


ಸ್ಯಾಂಡಲ್​ವುಡ್ ನಟ ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ಅಗಲಿ ಇಂದಿಗೆ 11ನೇ ದಿನ. ಈ ಹಿನ್ನೆಲೆ ಇಂದು (ನ.8) 11ನೇ ದಿನದ ಕಾರ್ಯ ನಡೆಯುತ್ತಿದೆ. ಪುನೀತ್ ಕುಟುಂಬಸ್ಥರು ಮನೆಯಲ್ಲಿ ಶಾಸ್ತ್ರೋತ್ಸವಾಗಿ ಕಾರ್ಯ ವಿಧಿ ವಿಧಾನ ಮಾಡಲಿದ್ದಾರೆ. ಅಪ್ಪುಗೆ ಇಷ್ಟವಾದ ಊಟವನ್ನು ಸಮಾಧಿ ಮುಂದೆ ಇಟ್ಟು ಪೂಜೆ ಮಾಡಲಿದ್ದಾರೆ. ಕುಟುಂಬಸ್ಥರು ಮತ್ತು ಆಪ್ತ ಬಳಗಕ್ಕೆ ಮಾತ್ರ ಕಂಠೀರವದಲ್ಲಿ ಪೂಜೆಗೆ ಅವಕಾಶ ನೀಡಲಾಗಿದೆ. ಸದ್ಯ ಮನೆಯಲ್ಲಿ ಹೂ ಅಲಂಕಾರ, ರಸ್ತೆ ಪೂರ್ತಿ ಶಾಮಿಯಾನ ಹಾಕಿ ವ್ಯವಸ್ಥೆ ಮಾಡಲಾಗಿದೆ. ಇನ್ನು ಪುನೀತ್ ಸಮಾಧಿ ಬಳಿ ಕುಟುಂಬಸ್ಥರು ಪೂಜೆ ಸಲ್ಲಿಸಲಿದ್ದಾರೆ.

TV9 Kannada


Leave a Reply

Your email address will not be published.