ನವದೆಹಲಿ: ಇಂದು ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಹಲವು ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಈ ಬಗ್ಗೆ ಪ್ರಧಾನಿಗಳ ಕಚೇರಿ ಮಾಹಿತಿ ನೀಡಿದೆ.

2020-25ರ ರಸ್ತೆ ಕಾಮಗಾರಿಯ ವಿಚಾರದ ಬಗ್ಗೆ ಮೋದಿ ವಿಸ್ತಾರವಾಗಿ ಮಾತನಾಡಲಿದ್ದು, ತೈಲೋತ್ಪನ್ನ ಸಂಸ್ಥೆಗಳಿಗೆ ಇ-20 ನೋಟಿಫಿಕೇಷನ್​ಗಳನ್ನ ನೀಡಲಿದ್ದಾರೆ. ಜೊತೆಗೆ ಪುಣೆಯಲ್ಲಿ ಪೈಲಟ್ ಯೋಜನೆಗಾಗಿ ಶುರು ಮಾಡಿರುವ ಇ-100 ಡಿಸ್ಪೆನ್ಸ್ ಸ್ಟೇಷನ್​ಗಳನ್ನ ಲೋಕಾರ್ಪಣೆ ಮಾಡಲಿದ್ದಾರೆ.

The post ಇಂದು ವಿಶ್ವ ಪರಿಸರ ದಿನ; ಪ್ರಧಾನಿಯಿಂದ ಹಲವು ಯೋಜನೆಗಳಿಗೆ ಚಾಲನೆ appeared first on News First Kannada.

Source: newsfirstlive.com

Source link