ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಹಿನ್ನೆಲೆಯಲ್ಲಿ ಇಂದು ಸಿಎಂ ಬಿ.ಎಸ್​​ ಯಡಿಯೂರಪ್ಪ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದೆ.

ಸದ್ಯ ಜಾರಿಯಲ್ಲಿರೋ ಲಾಕ್​ಡೌನ್ ಮುಕ್ತಾಯಕ್ಕೆ ಇನ್ನು ಐದೇ ದಿನ ಬಾಕಿ ಇರೋದ್ರಿಂದ ಈ ಸಭೆ ಕುತೂಹಲ ಕೆರಳಿಸಿದೆ. ಬೆಳಗ್ಗೆ 11.30ಕ್ಕೆ ಸಿಎಂ ಸಭೆ ನಡೆಯಲಿದ್ದು, ಮೇ 24ರ ಬಳಿಕ ಲಾಕ್​​ಡೌನ್ ವಿಸ್ತರಣೆ ಮಾಡಬೇಕೆ ಬೇಡವೇ ಎಂಬ ಬಗ್ಗೆ ಸಭೆಯಲ್ಲಿ ಚರ್ಚೆಯಾಗಲಿದೆ. ಇದೇ ವೇಳೆ ವಿಶೇಷ ಪ್ಯಾಕೇಜ್ ಘೋಷಣೆ ಬಗ್ಗೆಯೂ ಚರ್ಚೆಯಾಗುವ ಸಾಧ್ಯತೆಯಿದೆ.

The post ಇಂದು ಸಿಎಂ ಮಹತ್ವದ ಸಭೆ.. ರಾಜ್ಯದಲ್ಲಿ ವಿಸ್ತರಣೆಯಾಗುತ್ತಾ ಲಾಕ್​ಡೌನ್..? appeared first on News First Kannada.

Source: newsfirstlive.com

Source link