ಇಂಧನ ಬೆಲೆ ಏರಿಕೆ; ಸೈಕಲ್​ನಲ್ಲಿ ಓಡಾಡಿದ್ರೆ ವ್ಯಾಯಾಮ ಆಗುತ್ತೆ ಎಂದ ಸಂಸದ

ಇಂಧನ ಬೆಲೆ ಏರಿಕೆ; ಸೈಕಲ್​ನಲ್ಲಿ ಓಡಾಡಿದ್ರೆ ವ್ಯಾಯಾಮ ಆಗುತ್ತೆ ಎಂದ ಸಂಸದ

ದಾವಣಗೆರೆ: ಜಿಲ್ಲೆಯ ಸಂಸದ ಜಿ.ಎಂ. ಸಿದ್ದೇಶ್ವರ ಅವರು ಪೆಟ್ರೋಲ್ ಡಿಸೇಲ್ ರೇಟ್ ಹೆಚ್ಚಾದ ವಿಚಾರವಾಗಿ ಜನರು ಸೈಕಲ್​ನಲ್ಲಿ ಓಡಾಡಬೇಕಾಗಿ ಬಂದಿದೆ ಎನ್ನುತ್ತಿದ್ದಾರೆ ಎಂದು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಸೈಕಲ್​​ನಲ್ಲಿ ಓಡಾಡಿದ್ರೆ ವ್ಯಾಯಾಮ ಆಗುತ್ತೆ ಎಂದಿದ್ದಾರೆ.

ಸೈಕಲ್​ನಲ್ಲಿ ಓಡಾಡೋದು ಆರೋಗ್ಯಕ್ಕೆ ಒಳ್ಳೇದು. ಹಿಂದೆ ಕಾಂಗ್ರೆಸ್ ಸರ್ಕಾರದಲ್ಲೂ ತೈಲ ಬೆಲೆ ಹೆಚ್ಚಾಗಿತ್ತು.. ಅಂತರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಹೆಚ್ಚಾಗಿದೆ. ಹೀಗಾಗಿ ದೇಶದಲ್ಲಿ ಪೆಟ್ರೋಲ್ ರೇಟ್ ಹೆಚ್ಚಾಗಿದೆ.. ಕೋವಿಡ್ ಬಳಿಕ ಪೆಟ್ರೋಲ್ ರೇಟ್ ಕಡಿಮೆಯಾಗುತ್ತೆ ಎಂದು ಹೇಳಿಕೆ ನೀಡಿದ್ದಾರೆ.

The post ಇಂಧನ ಬೆಲೆ ಏರಿಕೆ; ಸೈಕಲ್​ನಲ್ಲಿ ಓಡಾಡಿದ್ರೆ ವ್ಯಾಯಾಮ ಆಗುತ್ತೆ ಎಂದ ಸಂಸದ appeared first on News First Kannada.

Source: newsfirstlive.com

Source link