ಇದೀಗ ಸೇಲ್ ಕಾಣುತ್ತಿದೆ ರಿಯಲ್‌ ಮಿ ನಾರ್ಜೊ 50 ಪ್ರೊ 5G: ಈ ಹೊಸ ಫೋನ್ ಹೇಗಿದೆ?, ಖರೀದಿಸಬಹುದೆ? | Realme Narzo 50 Pro 5G Can I buy this MediaTek Dimensity 920 processor 5000mAh Battery smartphone?


ರಿಯಲ್‌ ಮಿ ನಾರ್ಜೊ 50 ಪ್ರೊ 5G (Realme Narzo 50 Pro 5G) ಜನಪ್ರಿಯ ಇ ಕಾಮರ್ಸ್‌ ತಾಣ ಅಮೆಜಾನ್‌ ಹಾಗೂ ಅಧಿಕೃತ ರಿಯಲ್‌ ಮಿ ತಾಣದ ಮೂಲಕ ಮೊದಲ ಮಾರಾಟ ಆರಂಭಿಸಿದೆ. ಇದು ಬಜೆಟ್ ಫೋನ್ ಆಗಿದ್ದರೂ ಇದರಲ್ಲಿರುವ ಫೀಚರ್ ಆಕರ್ಷಕವಾಗಿದೆ.

ಕಳೆದ ಕೆಲವು ತಿಂಗಳುಗಳಿಂದ ರಿಯಲ್ ಮಿ (Realme) ಕಂಪನಿ ಭಾರತದಲ್ಲಿ ಸರಾಗವಾಗಿ ಒಂದರ ಹಿಂದೆ ಒಂದು ಆಕರ್ಷಕ ಸ್ಮಾರ್ಟ್​​ಫೋನ್​ಗಳನ್ನು ಬಿಡುಗಡೆ ಮಾಡುತ್ತಿದೆ. ವಿಭಿನ್ನ ಪ್ರಕಾರಗಳ ಮೊಬೈಲ್ ಅನ್ನು ಪರಿಯಿಸುವ ರಿಯಲ್ ಮಿ ಇತ್ತೀಚೆಗಷ್ಟೆ 150W ಫಾಸ್ಟ್ ಚಾರ್ಜರ್​ನ ರಿಯಲ್‌ ಮಿ ಜಿಟಿ ನಿಯೋ 3 (Realme GT Neo 3) ಯನ್ನು ಅನಾವರಣ ಮಾಡಿತ್ತು. ಇದರ ಜೊತೆಗೆ ಬಜೆಟ್ ಬೆಲೆಯ ರಿಯಲ್‌ ಮಿ ನಾರ್ಜೊ 50 5G ಮತ್ತು ರಿಯಲ್‌ ಮಿ ನಾರ್ಜೊ 50 ಪ್ರೊ 5G ಸ್ಮಾರ್ಟ್‌ಫೋನ್‌ ಅನ್ನು ಕೂಡ ಲಾಂಚ್‌ ಮಾಡಿತ್ತು. ಇದರಲ್ಲಿ ರಿಯಲ್‌ ಮಿ ನಾರ್ಜೊ 50 ಪ್ರೊ 5G (Realme Narzo 50 Pro 5G) ಜನಪ್ರಿಯ ಇ ಕಾಮರ್ಸ್‌ ತಾಣ ಅಮೆಜಾನ್‌ ಹಾಗೂ ಅಧಿಕೃತ ರಿಯಲ್‌ ಮಿ ತಾಣದ ಮೂಲಕ ಮೊದಲ ಮಾರಾಟ ಆರಂಭಿಸಿದೆ. ಇದು ಬಜೆಟ್ ಫೋನ್ ಆಗಿದ್ದರೂ ಇದರಲ್ಲಿರುವ ಫೀಚರ್ ಆಕರ್ಷಕವಾಗಿದೆ.

TV9 Kannada


Leave a Reply

Your email address will not be published.