
ಸಾಂಧರ್ಬಿಕ ಚಿತ್ರ
ಇನ್ನೂ ಮುಂದೆ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸದೆ ಸವಾರಿ ಮಾಡಿದರೆ 2,000 ರೂ.ವರೆಗಿನ ತ್ವರಿತ ದಂಡವನ್ನು ಭರಿಸಬೇಕಾಗುತ್ತದೆ
ನವದೆಹಲಿ: ಇನ್ನೂ ಮುಂದೆ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಇಲ್ಲದೆ ಸವಾರಿ ಮಾಡಿದರೆ ಭಾರಿ ದಂಡ ಬೀಳುತ್ತದೆ. ಹೌದು ಭಾರತ ಸರಕಾರ 1998 ರ ಮೋಟಾರು ವಾಹನ ಕಾಯ್ದೆಯನ್ನು ತಿದ್ದುಪಡಿ ಮಾಡಿದೆ. ತಿದ್ದುಪಡಿ ಪ್ರಕಾರ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸದೆ ಸವಾರಿ ಮಾಡಿದರೆ 2,000 ರೂ.ವರೆಗಿನ ತ್ವರಿತ ದಂಡವನ್ನು ಭರಿಸಬೇಕಾಗುತ್ತದೆ.
ಈ ಕೆಳಗಿನ ಸಂದರ್ಭಗಳಲ್ಲಿ ರೂ 2,000 ವರೆಗಿನ ದಂಡವನ್ನು ವಿಧಿಸಬಹುದು: