ಇಷ್ಟಪಟ್ಟು ಕೊಂಡ ಪಾದರಕ್ಷೆ ನಿಮ್ಮ ಕಾಲಿಗೆ ಸರಿಹೊಂದುತ್ತಿಲ್ಲವೇ? ಈ ಟ್ರಿಕ್​ಗಳನ್ನು ಅನುಸರಿಸಿ | Try these tricks while wearing big size Footwear

1/5

ಪ್ರತಿಯೊಬ್ಬರೂ ವಿಭಿನ್ನ ಶೈಲಿಯ ಪಾದರಕ್ಷೆಗಳನ್ನು ಧರಿಸಲು ಇಷ್ಟಪಡುತ್ತಾರೆ. ಸಾಮಾನ್ಯವಾಗಿ ನಾವು ಪಾದದ ಗಾತ್ರಕ್ಕಿಂತ ದೊಡ್ಡದಾದ ಪಾದರಕ್ಷೆಗಳನ್ನು ಧರಿಸಬಾರದು ಅದು ನಡಿಗೆಗೆ ಸಮಂಜಸವಲ್ಲ. ಆದರೆ ಇನ್ನೂ ಅನೇಕ ಬಾರಿ ನಾವು ಆಕಸ್ಮಿಕವಾಗಿ ದೊಡ್ಡ ಗಾತ್ರದ ಪಾದರಕ್ಷೆಗಳನ್ನು ತರುತ್ತೇವೆ. ಅದನ್ನು ಧರಿಸದೇ ಬೇರೆ ದಾರಿ ಇರುವುದಿಲ್ಲ. ಹಾಗಿದ್ದರೆ ಸಡಿಲವಾದ ಮತ್ತು ಬಿಗಿಯಾದ ಪಾದರಕ್ಷೆಯನ್ನು ಧರಿಸುವ ಉಪಾಯವನ್ನು ತಿಳಿದುಕೊಳ್ಳಿ ಮತ್ತು ನಿಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಿ

2/5

ಪಾದರಕ್ಷೆಗಳ ಗಾತ್ರವು ಪಾದಗಳಿಗಿಂತ ಹೆಚ್ಚಿದ್ದರೆ ಅದನ್ನು ಧರಿಸುವ ಮೊದಲು ಕಾಗದವನ್ನು ಸಂಗ್ರಹಿಸಿ. ನಂತರ ನಿಮ್ಮ ಪಾದರಕ್ಷೆಯ ಮುಂಭಾಗದಲ್ಲಿ ಒಂದು ಉಂಡೆಯ ರೀತಿಯಲ್ಲಿ ಸೇರಿಸಿ. ಹೀಗೆ ಮಾಡುವುದರಿಂದ ನಿಮ್ಮ ಪಾದಕ್ಕೆ ಸರಿಯಾಗಿ ಹೊಂದಿಕೊಳ್ಳುತ್ತದೆ. ಜತೆಗೆ ಸ್ವಲ್ಪ ದೂರದ ನಿಮ್ಮ ನಡಿಗೆ ಪಾದಕ್ಕೆ ಫಿಟ್ ಆಗುತ್ತದೆ.

3/5

ಹೀಲ್ಸ್ ಅಥವಾ ಫ್ಲಾಟ್ ಪಾದರಕ್ಷೆಗಳು ನಿಮ್ಮ ಪಾದಗಳ ಗಾತ್ರಕ್ಕಿಂತ ದೊಡ್ಡದಾಗಿದ್ದರೆ ನೀವು ಅವುಗಳನ್ನು ಧರಿಸಲು ಬಾಲ್ ಆಫ್ ಫೂಟ್ ಪ್ಯಾಡ್‌ಗಳನ್ನು ಬಳಸಬಹುದು.

4/5

ಲೇಸ್ ಇಲ್ಲದೆ ಶೂಗಳಲ್ಲಿ ನಡೆಯಲು ಕಷ್ಟ. ಲೇಸ್ ಹೆಚ್ಚಿನ ಶೂಗಳಲ್ಲಿ ಲಭ್ಯವಿದೆ. ಆದರೆ ಇತ್ತೀಚೀನ ಕೆಲವು ಶೂಗಳಲ್ಲಿ ಲೇಸ್ ಇರುವುದಿಲ್ಲ ಆಗ ನೀವು ಲೇಸ್​​ಗಳನ್ನು ಬಳಸಿ ಧರಿಸಬಹುದು.

5/5

ಪಾದಗಳಿಗಿಂತ ದೊಡ್ಡದಾದ ಪಾದರಕ್ಷೆಗಳು ಹೆಚ್ಚು ಕಿರಿಕಿರಿ ಉಂಟುಮಾಡುತ್ತದೆ. ಕಾಲುಗಳು ಆಗಾಗ್ಗೆ ಪಾದರಕ್ಷೆಯಿಂದ ಹೊರಬರುವುದು ಮಾತ್ರವಲ್ಲದೆ ನಡೆಯಲು ಸಹ ತೊಂದರೆ ಮಾಡುತ್ತದೆ. ಇಷ್ಟೇ ಅಲ್ಲ, ಕೆಲವು ಮಹಿಳೆಯರು ಉದ್ದೇಶಪೂರ್ವಕವಾಗಿ ಪಾದಕ್ಕಿಂತ ದೊಡ್ಡ ಗಾತ್ರದ ಪಾದರಕ್ಷೆಗಳನ್ನು ತರುತ್ತಾರೆ. ಇಂತಹ ಸಂದರ್ಭದಲ್ಲಿ ಟ್ರಿಕ್​ಗಳನ್ನು ಬಳಸುವುದು ಸೂಕ್ತ.

TV9 Kannada

Leave a Reply

Your email address will not be published. Required fields are marked *