ಈ ತಂಡದ ಪಾಲಾಗಲಿದ್ದಾರಂತೆ RCB ಖ್ಯಾತ ಸ್ಪಿನ್ನರ್​​ ಚಹಲ್​


ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಹರಾಜಿಗೆ ಭಾರೀ ಸಿದ್ದತೆಗಳು ನಡೆಯುತ್ತಿವೆ. ಈಗಾಗಲೇ 8 ತಂಡಗಳು ತಮಗೆ ಬೇಕಾದ ಆಟಗಾರರನ್ನು ಉಳಿಸಿಕೊಂಡು ಬೇರೆಯವರನ್ನು ಹರಾಜಿಗೆ ಬಿಟ್ಟಿವೆ. ಹಾಗೆಯೇ ಆರ್​​ಸಿಬಿ ತಂಡವೂ ಕೂಡ ವಿರಾಟ್​ ಕೊಹ್ಲಿ, ಮೊಹಮ್ಮದ್ ಸಿರಾಜ್, ಗ್ಲೆನ್​​ ಮ್ಯಾಕ್ಸ್​ವೆಲ್​​​ ರಿಟೈನ್​​ ಮಾಡಿಕೊಂಡಿದೆ.

ಇನ್ನು, ಈಗ ಆರ್​ಸಿಬಿ ತಂಡದ ಖ್ಯಾತ ಸ್ಪಿನ್ನರ್​​ ಯುಜುವೇಂದ್ರ ಚಹಲ್ ಅವರನ್ನು ಆರ್​​ಸಿಬಿ ಕೈ ಬಿಟ್ಟಿದೆ. ಹೀಗಾಗಿ ಅಹಮದಾಬಾದ್ ತಂಡದ ಎರಡನೇ ಆಯ್ಕೆ ಯುಜುವೇಂದ್ರ ಚಹಲ್ ಆಗುವ ಸಾಧ್ಯತೆಯಿದೆ. ಆದ್ದರಿಂದ ಚಹಲ್ ಮೆಗಾ ಹರಾಜಿಗೂ ಮುನ್ನವೇ ಹೊಸ ತಂಡ ಲಕ್ನೋ ಪಾಲಾಗಲಿದ್ದಾರೆ ಎಂದು ಆಕಾಶ್ ಚೋಪ್ರಾ ತಿಳಿಸಿದ್ದಾರೆ.

News First Live Kannada


Leave a Reply

Your email address will not be published. Required fields are marked *