ಕಳೆದ ವರ್ಷ ಸೂರ್ಯನ ಕಿರಣಗಳು ಶಿವಲಿಂಗವನ್ನು ಸ್ಪರ್ಶಿಸಿರಲಿಲ್ಲ. ಅದು ಕೇಡಿನ ಸೂಚಕ ಎಂದು ಹೇಳಲಾಗುತ್ತಿತ್ತು. ಹಾಗಾಗಿ ಈ ಬಾರಿ ಏನಾಗುತ್ತದೆ ಎನ್ನುವ ಕುತೂಹಲ ಭಕ್ತರನ್ನು ಕಾಡುತ್ತಿದೆ.
[embed]https://www.youtube.com/watch?v=RMDDYT8Xg4E[/embed]
ಸಂಕ್ರಾಂತಿ ಹಬ್ಬ ಎಂದರೆ ಸೂರ್ಯದೇವ ಪಥ ಬದಲಿಸುವ ಸಂಕ್ರಮಣ ಕಾಲ. ದಕ್ಷಿಣಾಯಣದಿಂದ ಉತ್ತರಾಯಣ ಪ್ರವೇಶಿಸುವ ಮುನ್ನ ಭಾಸ್ಕರ ಪರಶಿವನಿಗೆ ನಮಿಸಿ ಮುಂದೆ ಸಾಗುತ್ತಾನೆ. ಇಂತಹವೊಂದು ಕೌತಕು ಬೆಂಗಳೂರು ನಗರ ಗವಿಗಂಗಾಧೇಶ್ವರ ದೇಗುಲದಲ್ಲಿ ನಡೆಯುತ್ತದೆ. ಆದರೆ ಕಳೆದ ವರ್ಷ ಸೂರ್ಯನ ಕಿರಣಗಳು ಶಿವಲಿಂಗವನ್ನು ಸ್ಪರ್ಶಿಸಿರಲಿಲ್ಲ. ಅದು ಕೇಡಿನ ಸೂಚಕ ಎಂದು ಹೇಳಲಾಗುತ್ತಿತ್ತು. ಹಾಗಾಗಿ ಈ ಬಾರಿ ಏನಾಗುತ್ತದೆ ಎನ್ನುವ ಕುತೂಹಲ ಭಕ್ತರನ್ನು ಕಾಡುತ್ತಿದೆ.