ಈ ಬಾರಿಯ ಲಾಲ್​ಬಾಗ್ ಫ್ಲಾವರ್ ಶೋ ಮೂಲಕ ಡಾ ರಾಜ್ ಮತ್ತು ಪುನೀತ್ ರಾಜಕುಮಾರರಿಗೆ ಶ್ರದ್ಧಾಂಜಲಿ! | This year’s Flower Show at Lal Bagh is a tribute to Dr Rajkumar and his son Puneeth Rajkumarಹನ್ನೊಂದು ದಿನಗಳ ಕಾಲ ನಡೆಯುವ ಹೂಗಳ ಪ್ರದರ್ಶನ ಈ ಬಾರಿಯ ಥೀಮ್ ದಿವಂಗತ ಡಾ ರಾಜ್ ಕುಮಾರ್ ಮತ್ತು ಕಳೆದ ವರ್ಷ ಆಕಸ್ಮಿಕ ಮರಣವನ್ನಿಪ್ಪಿದ ಪುನೀತ್ ರಾಜಕುಮಾರ ಅವರು ನಟಿಸಿದ ಚಿತ್ರಗಳಾಗಿವೆ

TV9kannada Web Team


| Edited By: Arun Belly

Aug 05, 2022 | 3:31 PM
ಬೆಂಗಳೂರು: ಆಜಾದಿ ಕಾ ಅಮೃತ ಮಹೋತ್ಸವ್ ಹಿನ್ಲೆಲೆಯಲ್ಲಿ ಬೆಂಗಳೂರಿನ ಲಾಲ್​ಬಾಗ್​ನಲ್ಲಿ ಫ್ಲಾವರ್ ಶೋ (Flower Show) ಶುಕ್ರವಾರದಿಂದ ಅರಂಭಗೊಂಡಿದೆ. ನಿಮಗೆ ಗೊತ್ತಿದೆ, ಕೋವಿಡ್-19 ಪಿಡುಗಿನಿಂದಾಗಿ ಎರಡು ವರ್ಷಗಳ ಕಾಲ ಫ್ಲಾವರ್ ಶೋ ನಡೆದಿರಲಿಲ. ಹನ್ನೊಂದು ದಿನಗಳ ಕಾಲ ನಡೆಯುವ ಹೂಗಳ ಪ್ರದರ್ಶನ ಈ ಬಾರಿಯ ಥೀಮ್ ದಿವಂಗತ ಡಾ ರಾಜ್ ಕುಮಾರ್ (Dr Raj Kumar) ಮತ್ತು ಕಳೆದ ವರ್ಷ ಆಕಸ್ಮಿಕ ಮರಣವನ್ನಿಪ್ಪಿದ ಪುನೀತ್ ರಾಜಕುಮಾರ (Puneet Rajkumar) ಅವರು ನಟಿಸಿದ ಚಿತ್ರಗಳಾಗಿವೆ


TV9 Kannada


Leave a Reply

Your email address will not be published. Required fields are marked *