ಈ ವೇಗಿಯ ಮಾರಕ ದಾಳಿ ಹರಿಣಗಳಿಗೆ ಆತಂಕ ಉಂಟು ಮಾಡಿದೆ -ಗವಾಸ್ಕರ್​


ಟೀಮ್ ಇಂಡಿಯಾದ 2ನೇ ದಿನದ ಪ್ರದರ್ಶನದ ಬಗ್ಗೆ ದಿಗ್ಗಜ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಮಾತನಾಡಿದ್ದಾರೆ. ಅದರಲ್ಲೂ ಭಾರತದ ವೇಗಿಯ ಬಗ್ಗೆ ಗವಾಸ್ಕರ್ ವಿಶೇಷ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

ಭಾರತದ ತಂಡದ ಈ ವೇಗದ ಬೌಲರ್‌ನ ಬಗ್ಗೆ ದಕ್ಷಿಣ ಆಫ್ರಿಕಾ ತಂಡ ಹೆಚ್ಚು ಆತಂಕಗೊಂಡಿದೆ ಎಂದು ಜಸ್ಪ್ರೀತ್ ಬೂಮ್ರಾ ಬೌಲಿಂಗ್​ ದಾಳಿಯ ಬಗ್ಗೆ ಗವಾಸ್ಕರ್​ ಮೆಚ್ಚುಗೆ ವ್ಯಕ್ತಪಡಿಸಿದ್ದು, ದಕ್ಷಿಣ ಆಫ್ರಿಕಾ ತಂಡದ ಬ್ಯಾಟರ್​​​ಗಳು ಹೆಚ್ಚು ಆತಂಕಗೊಂಡಿದ್ದಾರೆ ಎಂದು ಹೇಳಿದ್ದಾರೆ. ಅತ್ಯಂತ ವೇಗದ ಯಾರ್ಕರ್ ಎಸೆಯಬಲ್ಲ, ಖಡಕ್​​​ ಬೌನ್ಸರ್‌ಗಳನ್ನು ಕೂಡ ಎಸೆಯಬಲ್ಲ ಬೂಮ್ರಾ ಬಳಿ ಎಲ್ಲಾ ಅಸ್ತ್ರಗಳು ಇವೆ.

News First Live Kannada


Leave a Reply

Your email address will not be published. Required fields are marked *