ಉಡುಪಿ: ಜಿಲ್ಲೆಯಲ್ಲಿ ದಟ್ಟ ಮೋಡ ಮುಸುಕಿದ ವಾತಾವರಣವಿದ್ದು, ಭಾರೀ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಈ ಹಿನ್ನೆಲೆ ಇಂದು ಜಿಲ್ಲೆಯಾದ್ಯಂತ ರೆಡ್ ಅಲರ್ಟ್ ಘೋಷಿಸಲಾಗಿದೆ.

ರಾತ್ರಿಯಿಡೀ  ಸಾಧಾರಣ ಮಳೆ ಸುರಿದಿದೆ. ಇಂದು 200 ಮಿಲಿಮೀಟರ್​​ವರೆಗೂ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಪ್ರತಿಗಂಟೆಗೆ 45 ರಿಂದ 55 ಕಿಮೀ ಗಾಳಿ ಬೀಸುವ ಸಾಧ್ಯತೆ ಇದೆ. ಹೀಗಾಗಿ ಮೀನುಗಾರರಿಗೆ ಎಚ್ಚರಿಕೆವ ಹಿಸುವಂತೆ ಸೂಚಿಸಲಾಗಿದೆ.

The post ಉಡುಪಿಯಲ್ಲಿ 200 ಮಿ.ಮೀ ವರೆಗೂ ಮಳೆ ಸಾಧ್ಯತೆ, ರೆಡ್​ ಅಲರ್ಟ್​​ ಘೋಷಣೆ appeared first on News First Kannada.

Source: newsfirstlive.com

Source link