ಉತ್ತರ ಕನ್ನಡ ಜಿಲ್ಲೆಯಲ್ಲಿ ಮತ್ತೆ ಌಕ್ಟಿವ್ ಆದ ಸ್ಯಾಟ್​​ಲೈಟ್​ ಫೋನ್ | Satellite phones active again in uttara kannada


ಕಳೆದ 5 ದಿನಗಳ ಹಿಂದೆ ಸ್ಯಾಟ್​​ಲೈಟ್​ ಫೋನ್​ ಌಕ್ಟಿವ್ ಆಗಿತ್ತು. ಸ್ಯಾಟ್​​ಲೈಟ್​ ಫೋನ್​ ಌಕ್ಟಿವ್ ಬಗ್ಗೆ ಕೋಸ್ಟಲ್​ ಪೊಲೀಸರಿಂದ ತನಿಖೆ ನಡೆಯುತ್ತಿದೆ. ಹಡಗುಗಳಲ್ಲಿ ಸ್ಯಾಟ್​​ಲೈಟ್​ ಫೋನ್​ ಬಳಕೆ ಇರುವುದರಿಂದ ಸ್ಯಾಟ್​​ಲೈಟ್​ ಫೋನ್​ ಌಕ್ಟಿವ್​ ಆಗಿದ್ದ ಲೊಕೇಷನ್​ ಕಾಣಿಸಿಕೊಂಡಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಮತ್ತೆ ಌಕ್ಟಿವ್ ಆದ ಸ್ಯಾಟ್​​ಲೈಟ್​ ಫೋನ್

ಸ್ಯಾಟ್​​ಲೈಟ್​ ಫೋನ್

TV9kannada Web Team

| Edited By: Ayesha Banu

Sep 03, 2022 | 9:09 PM
ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಸ್ಯಾಟ್​​ಲೈಟ್​ ಫೋನ್​ ಮತ್ತೆ ಌಕ್ಟಿವ್ ಆಗಿದೆ. ಕುಮಟಾ-ಗೋಕರ್ಣ ಸಮುದ್ರ ವ್ಯಾಪ್ತಿಯಲ್ಲಿ ಸ್ಯಾಟ್​​ಲೈಟ್​ ಫೋನ್​ ಮತ್ತೆ ಌಕ್ಟಿವ್ ಆದ ಬಗ್ಗೆ ಮಾಹಿತಿ ಸಿಕ್ಕಿದೆ. 3.5 ನಾಟಿಕಲ್ ಮೈಲು ದೂರದಲ್ಲಿ ಫೋನ್​ ಲೊಕೇಷನ್​ ಕಾಣಿಸಿಕೊಂಡಿದೆ.

ಕಳೆದ 5 ದಿನಗಳ ಹಿಂದೆ ಸ್ಯಾಟ್​​ಲೈಟ್​ ಫೋನ್​ ಌಕ್ಟಿವ್ ಆಗಿತ್ತು. ಸ್ಯಾಟ್​​ಲೈಟ್​ ಫೋನ್​ ಌಕ್ಟಿವ್ ಬಗ್ಗೆ ಕೋಸ್ಟಲ್​ ಪೊಲೀಸರಿಂದ ತನಿಖೆ ನಡೆಯುತ್ತಿದೆ. ಹಡಗುಗಳಲ್ಲಿ ಸ್ಯಾಟ್​​ಲೈಟ್​ ಫೋನ್​ ಬಳಕೆ ಇರುವುದರಿಂದ ಸ್ಯಾಟ್​​ಲೈಟ್​ ಫೋನ್​ ಌಕ್ಟಿವ್​ ಆಗಿದ್ದ ಲೊಕೇಷನ್​ ಕಾಣಿಸಿಕೊಂಡಿದೆ ಎಂದು ಸ್ಯಾಟ್​​ಲೈಟ್​ ಫೋನ್​ ಌಕ್ಟಿವ್​ ಆಗಿದ್ದ ಬಗ್ಗೆ ಅಧಿಕಾರಿಗಳ ಮೂಲಗಳಿಂದ ಮಾಹಿತಿ ಸಿಕ್ಕಿದೆ.

ತಾಜಾ ಸುದ್ದಿ

TV9 Kannada


Leave a Reply

Your email address will not be published.