ಉತ್ತರ ಪ್ರದೇಶ: ಸಮಾಜವಾದಿ ಪಕ್ಷದ ನಾಯಕರ ಒಡೆತನದ ಆಸ್ತಿ ಮೇಲೆ ಐಟಿ ದಾಳಿ | Income Tax department raids properties owned by Samajwadi Party leaders in Uttar Pradesh rak


ಘನರಾಮ್ ಕನ್ಸ್ ಸ್ಟ್ರಕ್ಷನ್ಸ್ ಸಮಾಜವಾದಿ ಪಕ್ಷದ ಮಾಜಿ ಎಂಎಲ್​​ಸಿ ಶ್ಯಾಮ್ ಸುಂದರ್ ಯಾದವ್ ಮತ್ತು ಅವರ ಸಹೋದರ ಬಿಶನ್ ಸಿಂಗ್ ಮತ್ತು ಅದರ ಕಾರ್ಪೊರೇಟ್ ಕಚೇರಿಗೆ ಸೇರಿದೆ.

ಉತ್ತರ ಪ್ರದೇಶ: ಸಮಾಜವಾದಿ ಪಕ್ಷದ ನಾಯಕರ ಒಡೆತನದ ಆಸ್ತಿ ಮೇಲೆ ಐಟಿ ದಾಳಿ

ಐಟಿ ದಾಳಿ

TV9kannada Web Team

| Edited By: Rashmi Kallakatta

Aug 03, 2022 | 1:06 PM




ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷದ (Samajwadi Party) ನಾಯಕರ ಒಡೆತನದ ಆಸ್ತಿಯಾದ ಘನರಾಮ್ ಕನ್ಸ್​​​ಸ್ಟ್ರಕ್ಷನ್ಸ್ ಕಚೇರಿಗಳ (Ghanaram constructions) ಮೇಲೆ ಆದಾಯ ತೆರಿಗೆ ಇಲಾಖೆ ಬುಧವಾರ ದಾಳಿ ನಡೆಸಿದೆ. ಲಕ್ನೋ, ಝಾನ್ಸಿ ಸೇರಿದಂತೆ ಹಲವು ಸ್ಥಳಗಳಲ್ಲಿ ದಾಳಿ ನಡೆಸಲಾಗುತ್ತಿದೆ. ಘನರಾಮ್ ಕನ್ಸ್ ಸ್ಟ್ರಕ್ಷನ್ಸ್ ಸಮಾಜವಾದಿ ಪಕ್ಷದ ಮಾಜಿ ಎಂಎಲ್​​ಸಿ ಶ್ಯಾಮ್ ಸುಂದರ್ ಯಾದವ್ ಮತ್ತು ಅವರ ಸಹೋದರ ಬಿಶನ್ ಸಿಂಗ್ ಮತ್ತು ಅದರ ಕಾರ್ಪೊರೇಟ್ ಕಚೇರಿಗೆ ಸೇರಿದೆ.

(ಹೆಚ್ಚಿನ ಮಾಹಿತಿ ಅಪ್ಡೇಟ್  ಆಗಲಿದೆ)

ತಾಜಾ ಸುದ್ದಿ

TV9 Kannada


Leave a Reply

Your email address will not be published. Required fields are marked *