‘ಎಲ್ಲವೂ ಹೋಯ್ತಂತೆ.. ನಗುವುದೋ? ಅಳುವುದೋ?’ -ಗೊಂದಲದಲ್ಲಿ ಇದ್ದಾರಂತೆ ಮಿಮಿ ಚಕ್ರವರ್ತಿ


ನಟಿ ಹಾಗೂ ಟಿಎಂಸಿ ಸಂಸದೆ ಮಿಮಿ ಚಕ್ರವರ್ತಿ ಹೊಸ ದೂರೊಂದನ್ನು ಟ್ವಿಟರ್​ನಲ್ಲಿ ಹೇಳಿಕೊಂಡಿದ್ದಾರೆ. ಮಿಮಿ ಅವರ ಐಫೋನ್​ನಲ್ಲಿದ್ದ 7 ಸಾವಿರ ಫೋಟೋಗಳು ಮತ್ತು 500 ವಿಡಿಯೋಗಳು ಇದ್ದಕ್ಕಿಂದಂತೆ ಡಿಲೀಟ್​ ಆಗಿವೆಯಂತೆ.

ಈ ಬಗ್ಗೆ ನಟಿ ಟ್ವಿಟರ್​ನಲ್ಲಿ ‘ಅಳುವುದೋ, ನಗುವುದೋ ಗೊತ್ತಾಗುತ್ತಿಲ್ಲ ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಫೋಟೋ ಹಾಗೂ ವಿಡಿಯೋಗಳನ್ನು ವಾಪಸ್​ ಪಡೆಯುವ ಮಾರ್ಗ ತಿಳಿಸಿ ಎಂದು ಌಪಲ್​ ಸಂಸ್ಥೆಗೆ ಮನವಿ ಮಾಡಿದ್ದಾರೆ.

The post ‘ಎಲ್ಲವೂ ಹೋಯ್ತಂತೆ.. ನಗುವುದೋ? ಅಳುವುದೋ?’ -ಗೊಂದಲದಲ್ಲಿ ಇದ್ದಾರಂತೆ ಮಿಮಿ ಚಕ್ರವರ್ತಿ appeared first on News First Kannada.

News First Live Kannada


Leave a Reply

Your email address will not be published. Required fields are marked *