ಏಕಾಏಕಿ ‘ಡಿವೋರ್ಸ್​ ಪೋಸ್ಟ್’​ ಡಿಲೀಟ್​ ಮಾಡಿದ ಸಮಂತಾ.. ಆಪ್ತವಲಯ ಹೇಳ್ತಿರೋದೇನು?


ಟಾಲಿವುಡ್​ ಸ್ಟಾರ್​ ಜೋಡಿ ಎಂದೇ ಖ್ಯಾತರಾಗಿದ್ದ ಸಮಂತಾ ಮತ್ತು ನಾಗಚೈತನ್ಯ ಕಳೆದ ವರ್ಷ ಅಕ್ಟೋಬರ್ 2 ರಂದು ವಿಚ್ಛೇದನ ಪಡೆದುಕೊಂಡಿದ್ದಾರೆ. ಇಬ್ಬರ ಈ ನಿರ್ಧಾರದಿಂದ ಇಡೀ ಭಾರತೀಯ ಸಿನಿಮಾ ರಂಗ ಅಚ್ಚರಿಗೆ ಒಳಗಾಗಿತ್ತು.

ಸ್ಯಾಮ್​ ಮತ್ತು ನಾಗಚೈನ್ಯ ತಮ್ಮ ಡಿವೋರ್ಸ್​ ವಿಚಾರವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಸುದೀರ್ಘ ಪತ್ರದ ಮೂಲಕ ತಿಳಿಸಿದ್ದರು. ಆ ಮೂಲಕ ತಮ್ಮ ಡಿವೋರ್ಸ್​ ಕುರಿತು ಒಂದಷ್ಟು ವಿಚಾರವನ್ನು ತಮ್ಮ ಅಭಿಮಾನಿಗಳಿಗೆ ತಿಳಿಸಿ ನಾಗಚೈತನ್ಯರಿಂದ ಶಾಶ್ವತವಾಗಿ ದೂರಾಗಿದ್ದರು ಸಮಂತಾ.

News First Live Kannada


Leave a Reply

Your email address will not be published. Required fields are marked *