ಒಂದು ಹುಳದ ಮೇಲೂ ಸಿಬಿಐ ದಾಳಿಯಾಗುತ್ತೆ: ಸ್ವಪಕ್ಷದ ನಾಯಕನ ವಿರುದ್ಧ ಹೊಸ ಬಾಂಬ್ ಸಿಡಿಸಿದ ಯತ್ನಾಳ್ | BJP MLA Basangouda Patil Yatnal Hits out at His Party Leader Murugesh Nirani


ಅವಳಿ ಜಿಲ್ಲೆಯಲ್ಲಿ ಒಂದು ಹುಳು ಇದೆ. ಅದರ ಮೇಲೂ ಸಿಬಿಐ ದಾಳಿಯಾಗುತ್ತೆ ಎಂದು ಯತ್ನಾಳ್ ಸ್ವಪಕ್ಷದ ನಾಯಕನ ವಿರುದ್ಧ ಹೊಸ ಬಾಂಬ್ ಸಿಡಿಸಿದ್ದಾರೆ.

ಒಂದು ಹುಳದ ಮೇಲೂ ಸಿಬಿಐ ದಾಳಿಯಾಗುತ್ತೆ: ಸ್ವಪಕ್ಷದ ನಾಯಕನ ವಿರುದ್ಧ ಹೊಸ ಬಾಂಬ್ ಸಿಡಿಸಿದ ಯತ್ನಾಳ್

ಬಸನಗೌಡ ಪಾಟೀಲ ಯತ್ನಾಳ್

ಬಾಗಲಕೋಟೆ: ಸ್ವಪಕ್ಷದವರ ವಿರುದ್ದ ಹರಿಹಾಯುವುದರಲ್ಲಿ, ಸ್ವಪಕ್ಷದವರ ಬಂಡವಾಳವನ್ನು ಖುಲ್ಲಂಖುಲ್ಲಾಗಿ ಹೇಳುವುದರಲ್ಲಿ ಶಾಸಕ ಬಸವಗೌಡ ಪಾಟೀಲ್ ಯತ್ನಾಳ್ ಎತ್ತಿದ ಕೈ. ಇದೀಗ ಮತ್ತೆ ಪರೋಕ್ಷವಾಗಿ ಸ್ವಪಕ್ಷದ ನಾಯಕ, ಸಚಿವ ಮುರುಗೇಶ್ ನಿರಾಣಿ ವಿರುದ್ಧ ಹರಿಹಾಯ್ದಿದ್ದಾರೆ.

ಬಾಗಲಕೋಟೆಯಲ್ಲಿ ಇಂದು(ಅಕ್ಟೋಬರ್ 02) ಮಾತನಾಡಿದ ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಅವಳಿ ಜಿಲ್ಲೆಯಲ್ಲಿ ಒಂದು ಹುಳು ಇದೆ. ರೊಕ್ಕ (ಹಣ)ಇದೆ ಅಂತ ಉಪದ್ಯಾಪಿ ಮಾಡುತ್ತ ಹೊರಟಿದೆ. ಅದರ ಮೇಲೂ ಸಿಬಿಐ ದಾಳಿ ಬರುತ್ತದೆ ಎಂದು ಹೆಸರು ಹೇಳದೆ ಸಚಿವ ಮುರುಗೇಶ್ ನಿರಾಣಿ ವಿರುದ್ಧ ಹೊಸ ಬಾಂಬ್ ಸಿಡಿಸಿದರು.

TV9 Kannada


Leave a Reply

Your email address will not be published.