ಒಮಿಕ್ರಾನ್​ ಆತಂಕ; ನೋಡಲ್​ ಅಧಿಕಾರಿಗಳ ನೇಮಕ ಮಾಡಿ ಸರ್ಕಾರ ಆದೇಶ


ಬೆಂಗಳೂರು: ರಾಜ್ಯದಲ್ಲಿ ಹೆಚ್ಚುತ್ತರಿವ ಕೊರೊನಾ ಸೋಂಕನ್ನು ನಿಯಂತ್ರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಒಮಿಕ್ರಾನ್ ತಡೆಗೆ  7  ಐಎಎಸ್​ ಅಧಿಕಾರಿಗಳನ್ನು ನೋಡಲ್​ ಅಧಿಕಾರಿಗಳಾಗಿ ನೇಮಕ ಮಾಡಿ ಆದೇಶ ಹೊರಡಿಸಿದೆ.

  1. ಮುನೀಶ್ ಮೌದ್ಗಿಲ್-ವಾರ್​ ರೂಮ್​, ಹೆಲ್ತ್​ ಕೇರ್. ಆಕ್ಸಿಜನ್ ರೀಫಿಲ್ಲಿಂಗ್ ಸ್ಟೇಷನ್
  2. ಪಂಕಜ್ ಪಾಂಡೆ-ಹೋಮ್ ಐಸೋಲೇಷನ್ ನಿರ್ವಹಣೆ
  3. ಎಂ.ಶಿಖಾ-ಏರ್​ಪೋರ್ಟ್​ನಲ್ಲಿ ಸ್ಕ್ರೀನಿಂಗ್ ಟೆಸ್ಟ್​ ​
  4. ಪ್ರತಾಪ್ ರೆಡ್ಡಿ, ಗುಂಜನ್ ಕೃಷ್ಣ-ಆಕ್ಸಿಜನ್ ಪೂರೈಕೆ
  5. ಶಿಲ್ಪಾನಾಗ್-ರಾಜ್ಯ ಸರ್ವೆಲೆನ್ಸ್ ಯೂನಿಟ್​ ಅಧಿಕಾರಿ
  6. ಕುಮಾರ್ ಪುಷ್ಕರ್-ಆಸ್ಪತ್ರೆಗಳಲ್ಲಿ ಬೆಡ್ ಮ್ಯಾನೇಜ್​ಮೆಂಟ್
  7. ಎಂ.ಟಿ.ರೇಜು- ಸೋಂಕಿತರಿಗೆ ಔಷಧಿಗಳ ನಿರ್ವಹಣೆ

News First Live Kannada


Leave a Reply

Your email address will not be published. Required fields are marked *