ಒಮಿಕ್ರಾನ್​ ಸ್ಫೋಟ.. ರಾಜಸ್ಥಾನದಲ್ಲಿ ಬರೋಬ್ಬರಿ 9 ಕೇಸ್​ ಪತ್ತೆ


ಜೈಪುರ: ದೇಶದಲ್ಲಿ ಕೊರೊನಾ ರೂಪಾಂತರಿ ತಳಿಯ ಆರ್ಭಟ ಮುಂದುವರೆದಿದೆ. ಸದ್ಯ ನಗರದಲ್ಲಿಬರೋಬ್ಬರಿ 9 ಕೇಸ್​ಗಳು ಪತ್ತೆಯಾಗಿದ್ದು ದೇಶದಲ್ಲಿ ಒಮಿಕ್ರಾನ್​ ಕೇಸ್​ 21ಏರಿಕ್ಕೆ ಕಂಡಂತಾಗಿದೆ.

ಜೈಪುರದ ಕುಟುಂಬದ ಸದಸ್ಯರಿಗೆ ಸೋಂಕು ತಗುಲಿದ್ದು ಖಾತ್ರಿಯಾಗಿದೆ. ಸದ್ಯದ ಮಾಹಿತಿ ಪ್ರಕಾರ ಕರ್ನಾಟಕದಲ್ಲಿ 2, ಗುಜರಾತ್​ನಲ್ಲಿ 1 ಪ್ರಕರಣ, ಮುಂಬೈನಲ್ಲಿ 8, ದೆಹಲಿಯಲ್ಲಿ 1 ಮತ್ತು ರಾಜಸ್ಥಾನದಲ್ಲಿ 9 ಕೇಸ್​ಗಳು ಪತ್ತೆಯಾಗಿವೆ.

News First Live Kannada


Leave a Reply

Your email address will not be published. Required fields are marked *