ಒರಾಯನ್ ಮಾಲ್​ನಲ್ಲಿ ಡೊಳ್ಳು ಸಿನಿಮಾ ನೋಡಲು ಆಗಮಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ | Opposition Leader Siddaramaiah watch the Dollu Filmವಿಪಕ್ಷ ನಾಯಕ  ಸಿದ್ದರಾಮಯ್ಯ ಬೆಂಗಳೂರಿನ ಒರಾಯನ್ ಮಾಲ್​ನಲ್ಲಿ ರಾಷ್ಟ್ರ ಪ್ರಶಸ್ತಿ ಪಡೆದಿರುವ ಡೊಳ್ಳು ಸಿನಿಮಾ ನೋಡಲು ಹೋಗಿದ್ದಾರೆ.

TV9kannada Web Team


| Edited By: Vivek Biradar

Aug 23, 2022 | 8:06 PM
ಬೆಂಗಳೂರು: ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಬೆಂಗಳೂರಿನ (Bengaluru) ಒರಾಯನ್ ಮಾಲ್​ನಲ್ಲಿ ರಾಷ್ಟ್ರ ಪ್ರಶಸ್ತಿ ಪಡೆದಿರುವ ಡೊಳ್ಳು ಸಿನಿಮಾ (Dollu Film) ನೋಡಲು ಹೋಗಿದ್ದಾರೆ. ಕರುನಾಡಿನ ಜನಪದ ಕಲೆ ಡೊಳ್ಳು ಮತ್ತು ಅದರ ಮಹತ್ವವನ್ನು ಸಾರುವ ಈ ಸಿನಿಮಾಗೆ ಈವರೆಗೆ 18 ಅಂತರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಮನ್ನಣೆ ದೊರೆತಿದೆ ಎಂಬುದು ವಿಶೇಷ. ಅಲ್ಲದೇ. 68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗೂ ಭಾಜನವಾಗಿದೆ. ಕಮರ್ಷಿಯಲ್ ಸಿನಿಮಾಗಳ ನಡುವೆ ಇಂತಹ ವಿಭಿನ್ನ ಕಥಾವಸ್ತು ಇರುವ ಸಿನಿಮಾವನ್ನು ಸಾಗರ್ ಪುರಾಣಿಕ್ ನಿರ್ದೇಶಿಸಿದ್ದಾರೆ.

TV9 Kannada


Leave a Reply

Your email address will not be published.