ಚಾಮರಾಜನಗರ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಇಂದು ಚಾಮರಾಜನಗರಕ್ಕೆ ಭೇಟಿ ನೀಡಿದ್ದು ಆಕ್ಸಿಜನ್ ದುರಂತದಲ್ಲಿ ಸಾವನ್ನಪ್ಪಿದವರ ಕುಟುಂಬಗಳಿಗೆ ಸಾಂತ್ವನ ಹೇಳಿದ್ದಾರೆ. ಈ ವೇಳೆ ಡಿ.ಕೆ. ಶಿವಕುಮಾರ್ ಬೆಂಬಲಿಗರು ಜೈಕಾರ ಕೂಗಿದ್ದಾರೆ.

ಚಾಮರಾಜನಗರ ಜಿಲ್ಲೆಯ ಹನೂರಿನಲ್ಲಿ ಘಟನೆ ನಡೆದಿದ್ದು ಈಗಾಗ್ಲೇ ಕಾಂಗ್ರೆಸ್​ನಲ್ಲಿ ಸಿಎಂ ಗಾದಿಗೆ ಬಿಗ್ ಫೈಟ್ ಶುರುವಾಗಿದ್ದು ಬಿಗ್ ಫೈಟ್ ನಡುವೆ ಬೆಂಬಲಿಗರು ಜೈಕಾರ ಹಾಕಿದ್ದಾರೆ. ಚಾಮರಾಜನಗರ ಜಿಲ್ಲೆಯ ಹನೂರಿನಲ್ಲಿ ಘಟನೆ ನಡೆದಿದ್ದು ಕನಕಪುರ ಬಂಡೆ, ಕರುನಾಡಿನ ಹುಲಿ, ಮುಂದಿನ ಮುಖ್ಯಮಂತ್ರಿಗೆ ಜೈ ಅಂತಾ ಜೈಕಾರ ಕೂಗಿದ್ದಾರೆ.

The post “ಕನಕಪುರ ಬಂಡೆ, ಕರುನಾಡಿನ ಹುಲಿ, ಮುಂದಿನ ಸಿಎಂ ನೀವೇ”.. ಚಾ.ನಗರದಲ್ಲಿ ಡಿಕೆಎಸ್​ಗೆ ಬೆಂಬಲಿಗರ ಜೈಕಾರ appeared first on News First Kannada.

Source: newsfirstlive.com

Source link