‘ಕನ್ನಡದ ಮೊದಲ ಪ್ಯಾನ್​ ಇಂಡಿಯಾ ಸ್ಟಾರ್​ ಸುದೀಪ್​’: ‘ವಿಕ್ರಾಂತ್​ ರೋಣ’ ವಿಲನ್​ ರಾಮ್​ ಮಹಾಬಲ | Vikrant Rona movie villain Ram Mahabala talks about Kichcha SudeepVikrant Rona | Ram Mahabala: ರಾಮ್​ ಮಹಾಬಲ ಅವರ ಪಾಲಿಗೆ ಕಿಚ್ಚ ಸುದೀಪ್​ ಗಾಡ್​ ಫಾದರ್​ ಆಗಿದ್ದಾರೆ. ‘ವಿಕ್ರಾಂತ್​ ರೋಣ’ ಚಿತ್ರದಲ್ಲಿ ನಟಿಸಿದ ಅವರಿಗೆ ಯಶಸ್ಸು ಸಿಕ್ಕಿದೆ.

TV9kannada Web Team


| Edited By: Madan Kumar

Aug 07, 2022 | 8:45 PM
ಸೂಪರ್​ ಹಿಟ್​ ಆಗಿರುವ ‘ವಿಕ್ರಾಂತ್​ ರೋಣ’ (Vikrant Rona) ಸಿನಿಮಾದಲ್ಲಿ ಹಲವು ಪಾತ್ರಗಳು ಹೈಲೈಟ್​ ಆಗಿವೆ. ಕಿಚ್ಚ ಸುದೀಪ್​ (Kichcha Sudeep) ನಟನೆಯ ಈ ಚಿತ್ರದಲ್ಲಿ ಮಹಾಬಲ ಎಂಬ ವಿಲನ್ ಪಾತ್ರದಲ್ಲಿ ನಟಿಸಿರುವ ರಾಮ್ (Ram Mahabala) ಅವರು ಜನರ ಚಪ್ಪಾಳೆ ಪಡೆಯುತ್ತಿದ್ದಾರೆ. ಕಷ್ಟದ ಹಾದಿಯಲ್ಲಿ ಸಾಗಿ ಬಂದು ಅವರು ತಮ್ಮ ಸಿನಿಪಯಣವನ್ನು ಮೆಲುಕು ಹಾಕಿದ್ದಾರೆ. ‘ವಿಕ್ರಾಂತ್​ ರೋಣ’ ಸಿನಿಮಾ ಬಗ್ಗೆ, ಸುದೀಪ್​ ಅವರ ವೃತ್ತಿಪರತೆ ಬಗ್ಗೆ, ಗೆಳೆಯ ಯಶ್​ ಬಗ್ಗೆ ರಾಮ್​ ಮಾತನಾಡಿದ್ದಾರೆ. ಮಹಾಬಲ ಪಾತ್ರ ಜನಮನ ಗೆದ್ದಿರುವುದಕ್ಕೆ ಅವರು ಖುಷಿ ವ್ಯಕ್ತಪಡಿಸಿದ್ದಾರೆ.

 

TV9 Kannada


Leave a Reply

Your email address will not be published. Required fields are marked *