ಕನ್ನಡ ವಿವಿಯ ಪ್ರತಿಷ್ಠಿತ ನಾಡೋಜ ಗೌರವ ಪದವಿ ವಿವಾದ: ತಮ್ಮ ಹೆಸರಿನ ಮುಂದೆ ನಾಡೋಜ ಪದ ಬಳಸದಂತೆ ನಿಯಮ | Kannada University issues notice to not use Nadoja before the name latest news


ಕನ್ನಡ ವಿವಿಯ ಪ್ರತಿಷ್ಠಿತ ನಾಡೋಜ ಗೌರವ ಪದವಿ ವಿವಾದ: ತಮ್ಮ ಹೆಸರಿನ ಮುಂದೆ ನಾಡೋಜ ಪದ ಬಳಸದಂತೆ ನಿಯಮ

ಕನ್ನಡ ವಿಶ್ವವಿದ್ಯಾಲಯ

ಪಠ್ಯವಿವಾದ ಬೆನ್ನಲ್ಲೇ ಇದೀಗ ಗೌರವ ಪದವಿ ಬಳಕೆ ವಿವಾದಕ್ಕೆ ಹಂಪಿ ಕನ್ನಡ ವಿವಿ ಕಿಡಿ ಹಚ್ಚಿದೆ. ಕನ್ನಡ ವಿಶ್ವವಿದ್ಯಾಲಯ ನೀಡುವ ಪ್ರತಿಷ್ಠಿತ ನಾಡೋಜ ಗೌರವ ಪದವಿ ವಿವಾದ

ವಿಜಯನಗರ: ಪಠ್ಯಪುಸ್ತಕ ವಿವಾದ (Textbook) ಬೆನ್ನಲ್ಲೇ ಇದೀಗ ಗೌರವ ನಾಡೋಜ (Nadoja Award) ಪದವಿ ಉಪಾದಿ ವಿವಾದ ಶುರುವಾದಂತ್ತಾಗಿದೆ. ಕನ್ನಡ ವಿಶ್ವವಿದ್ಯಾಲಯ (Hampi Kannada University) ಪ್ರತಿಷ್ಠಿತ ನಾಡೋಜ ಗೌರವ ಪದವಿಯನ್ನು ತಮ್ಮ ಹೆಸರಿನ ಮುಂದೆ ಈ ಉಪಾದಿಯನ್ನು ಬಳಸದಂತೆ ನಿಯಮ ಮಾಡಿದ್ದು, ಈ ಮೂಲಕ ನಾಡೋಜ ಪ್ರಶಸ್ತಿ ವಾಪಸ್ಸಿಗೆ ಹಂಪಿ ಕನ್ನಡ ವಿಶ್ವವಿದ್ಯಾಲಯ ನಾಂದಿ ಹಾಡಿತೇ ಎನ್ನುವ ಪ್ರಶ್ನೆಗಳು ಉಂಟಾಗಿವೆ. ಹಂಪಿ ವಿವಿಯಿಂದ ನಾಡೋಜ ಗೌರವಕ್ಕೆ ಪಾತ್ರರಾಗಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಹಾಲಿ ಅಧ್ಯಕ್ಷ ಮಹೇಶ್ ಜೋಶಿ ಈ ಬಗ್ಗೆ ಹಂಪಿ ಕನ್ನಡ ವಿವಿಗೆ ಉಪಾದಿ ಹೆಸರಿನ ಹಿಂದೆ ಬಳಸಿಕೊಳ್ಳಬಹುದೇ ಎಂದು ಪತ್ರ ಬರೆದಿದ್ದರು. ಈ ಬಗ್ಗೆ ಸಮಗ್ರ ಚರ್ಚಿಸಿ ನಾಡೋಜ ಹೆಸರು ಬಳಸದಂತೆ ಆದೇಶಿಸಿದೆ.

TV9 Kannada


Leave a Reply

Your email address will not be published.