‘ಕಬ್ಜ’ ಸೀಕ್ವೆಲ್​ಗೆ ರೆಡಿ ಆಗಿದೆ ಕಥೆ; ನಿರ್ದೇಶಕ ಚಂದ್ರು ಅಧಿಕೃತ ಘೋಷಣೆ | Kabza Movie to have Sequel Says R Chandru In Teaser Success Meet‘ಕಬ್ಜ 2’ಗೆ ಕಥೆ ಸಿದ್ಧ ಮಾಡಿಕೊಂಡಿರುವ ಬಗ್ಗೆ ನಿರ್ದೇಶಕ ಆರ್​.ಚಂದ್ರು ಹೇಳಿಕೊಂಡಿದ್ದಾರೆ. ಈ ವಿಚಾರ ಕೇಳಿ ಫ್ಯಾನ್ಸ್ ಸಖತ್ ಖುಷಿಪಟ್ಟಿದ್ದಾರೆ.

TV9kannada Web Team


| Edited By: Rajesh Duggumane

Sep 20, 2022 | 8:59 PM
‘ಕಬ್ಜ’ ಸಿನಿಮಾದ (Kabza Movie) ಟೀಸರ್ ರಿಲೀಸ್ ಆಗಿ ಎಲ್ಲ ಕಡೆಗಳಿಂದ ಮೆಚ್ಚುಗೆ ಪಡೆದುಕೊಂಡಿದೆ. ಸಿನಿಮಾದ ಮೇಕಿಂಗ್ ಎಲ್ಲರ ಗಮನ ಸೆಳೆದಿದೆ. ಟೀಸರ್ ಎರಡು ಕೋಟಿ ವೀವ್ಸ್​ ಪಡೆದ ಬೆನ್ನಲ್ಲೇ ಚಿತ್ರತಂಡ ಸುದ್ದಿಗೋಷ್ಠಿ ನಡೆಸಿದೆ. ಅಷ್ಟೇ ಅಲ್ಲ, ‘ಕಬ್ಜ 2’ಗೆ (Kabza 2 Movie) ಕಥೆ ಸಿದ್ಧ ಮಾಡಿಕೊಂಡಿರುವ ಬಗ್ಗೆ ನಿರ್ದೇಶಕ ಆರ್​.ಚಂದ್ರು ಹೇಳಿಕೊಂಡಿದ್ದಾರೆ. ಈ ವಿಚಾರ ಕೇಳಿ ಫ್ಯಾನ್ಸ್ ಸಖತ್ ಖುಷಿಪಟ್ಟಿದ್ದಾರೆ. ಉಪೇಂದ್ರ ಹಾಗೂ ಸುದೀಪ್ ಈ ಚಿತ್ರದಲ್ಲಿ ಮುಖ್ಯಭೂಮಿಕೆ ನಿರ್ವಹಿಸಿದ್ದಾರೆ.

TV9 Kannada


Leave a Reply

Your email address will not be published.