ಕರಾವಳಿ: ಕಗ್ಗೊಲೆಗಳ ಮಧ್ಯೆ ಕಾನೂನು ಸುವ್ಯವಸ್ಥೆ ಹೇಗೆ? -TV 9 Kannada Digital Live | Communal murders disturbs law and order in Dakshina Kannada the topic to be discussed in TV 9 Kannada Digital Liveದಕ್ಷಿಣ ಕನ್ನಡದಲ್ಲಿ ಮತ್ತೆ ನೆತ್ತರಿನ ಕೋಡಿ ಹರಿದಿದೆ. ಅಶಾಂತಿಯಿಂದ ದಕ್ಷಿಣ ಕನ್ನಡದ ಕಾನೂನು ಸುವ್ಯವಸ್ಥೆ ಮತ್ತೆ ನಲುಗುತ್ತಿದೆ. ಈ ಕುರಿತಾದ ಚರ್ಚೆ ಇಂದಿನ ಟಿವಿ9 ಡಿಜಿಟಲ್​ ಲೈವ್​ನಲ್ಲಿ ಮಧ್ಯಾಹ್ನ 3.30 ಕ್ಕೆ

TV9kannada Web Team


| Edited By: sadhu srinath

Jul 29, 2022 | 3:37 PM
ಕರಾವಳಿ: ಕಗ್ಗೊಲೆಗಳ ಮಧ್ಯೆ ಕಾನೂನು ಸುವ್ಯವಸ್ಥೆ ಹೇಗೆ? – ದಕ್ಷಿಣ ಕನ್ನಡದಲ್ಲಿ ಮತ್ತೆ ನೆತ್ತರಿನ ಕೋಡಿ ಹರಿದಿದೆ. ಅಶಾಂತಿಯಿಂದ ದಕ್ಷಿಣ ಕನ್ನಡದ ಕಾನೂನು ಸುವ್ಯವಸ್ಥೆ ಮತ್ತೆ ನಲುಗುತ್ತಿದೆ. ಈ ಕುರಿತಾದ ಚರ್ಚೆಯನ್ನು ಆ್ಯಂಕರ್​ ಚಂದ್ರಮೋಹನ್​ ಇಂದಿನ ಟಿವಿ9 ಡಿಜಿಟಲ್​ ಲೈವ್​ನಲ್ಲಿ ನಡೆಸಿಕೊಡಲಿದ್ದಾರೆ. ಮಧ್ಯಾಹ್ನ 3.30 ಕ್ಕೆ ನಡೆಯುವ ಈ ಕಾರ್ಯಕ್ರಮಕ್ಕೆ ನಿಮಗೆ ಸ್ವಾಗತ. (TV 9 Kannada Digital Live)

TV9 Kannada


Leave a Reply

Your email address will not be published. Required fields are marked *