ಕಲಬುರಗಿ:  ಜಿಲ್ಲೆಯ ಹೈಕೋರ್ಟ್​ ವ್ಯಾಪ್ತಿಯಲ್ಲಿ ಕೊರೊನಾಗೆ ವಕೀಲರ ಸರಣಿ ಸಾವು ಸಂಭವಿಸುತ್ತಿದೆ.  ಏಪ್ರಿಲ್ 1ರಿಂದ ಮೇ 18ರವರೆಗೆ 54 ಜನ ವಕೀಲರು ಹಾಗೂ 50 ಜನ ಅವರ ಕುಟುಂಬದ ಸದಸ್ಯರ ಸಾವನ್ನಪ್ಪಿದ್ದಾರೆ.

ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು ಹಾಗೂ ವಿಜಯಪುರ ಹೈಕೋರ್ಟ್ ವ್ಯಾಪ್ತಿಯಲ್ಲಿ ಸರಣಿಯಾಗಿ ವಕೀಲರ ಸಾವು ಸಂಭವಿಸುತ್ತಿದೆ. ಮೃತರಲ್ಲಿ ಮಧ್ಯ ವಯಸ್ಕರ ವಕೀಲರೆ ಹೆಚ್ಚು ಸಂಖ್ಯೆಯಲ್ಲಿ ಕೊರೊನಾಗೆ ಬಲಿಯಾಗಿದ್ದಾರೆ. ಇನ್ನೂ ಹಲವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

The post ಕಲಬುರಗಿಯಲ್ಲಿ 54 ಜನ ವಕೀಲರು ಸರಣಿಯಾಗಿ ಕೊರೊನಾಗೆ ಬಲಿ appeared first on News First Kannada.

Source: newsfirstlive.com

Source link