ಕಲಬುರಗಿ:  ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ಧಾರಾಕಾರ ಮಳೆ ಸುರಿಯುತ್ತಿದೆ. ಕಳೆದ ಮೂರು ದಿನಗಳಿಂದ ವೀಪರಿತ ಧಗೆಯ ವಾತಾವರಣ ಇತ್ತು. ಆದ್ರೆ ಇಂದು ಮೇಘರಾಜ ಅಬ್ಬರಿಸುತ್ತಿದ್ದಾನೆ.

ಧಾರಾಕಾರ ಮಳೆಗೆ ಕೆಲವೆಡೆ ಜನ ಜೀವನ ಅಸ್ಥವ್ಯಸ್ಥವಾಗಿದ್ದು, ವಾಹನ ಸವಾರರು ಪರದಾಡುವಂತಾಗಿದೆ. ಮತ್ತೊಂದೆಡೆ ವರುಣನ ಕೃಪೆಯಿಂದ ಅನ್ನದಾತರಲ್ಲಿ ಸಂತಸ ಮೂಡಿದೆ.

The post ಕಲಬುರಗಿ ಜಿಲ್ಲೆಯಾದ್ಯಂತ ಧಾರಾಕಾರ ಮಳೆ.. ಅನ್ನದಾತರ ಮೊಗದಲ್ಲಿ ಸಂತಸ appeared first on News First Kannada.

Source: newsfirstlive.com

Source link