ಕೊಪ್ಪಳ: ಕಳಪೆ ರಸಗೊಬ್ಬರ ಸಾಗಣೆ ಶಂಕೆಯ ಮೇಲೆ ಕೃಷಿ ಇಲಾಖೆ ಅಧಿಕಾರಿಗಳ ದಾಳಿ ನಡೆಸಿ ಸುಮಾರು 2.5 ಲಕ್ಷ ಮುಖ ಬೆಲೆಯ ರಸಗೊಬ್ಬರವನ್ನ ವಶಕ್ಕೆ ಪಡೆದಿದ್ದಾರೆ.

ಜಿಲ್ಲೆಯ ಗಂಗಾವತಿ ನಗರದಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದು, ಲಾರಿ ಸಹಿತ ಒಟ್ಟು 250 ಕಳಪೆ ಡಿಎಪಿ ರಸಗೊಬ್ಬರ ಬ್ಯಾಗ್ ರಸಗೊಬ್ಬರವನ್ನ ವಶಕ್ಕೆ ಪಡೆದಿದ್ದಾರೆ. ಕಳೆದ ಒಂದು ತಿಂಗಳಿಂದ ಅನಧಿಕೃತವಾಗಿ ಗೊಬ್ಬರ ಸಂಗ್ರಹಣೆ ಮಾಡುತ್ತಿರೋರ ಮೇಲೆ ಕೃಷಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ದಾಳಿ ಮಾಡುತ್ತಿದ್ದಾರೆ.

The post ಕಳಪೆ ರಸಗೊಬ್ಬರ ಸಾಗಣೆ; ₹2.5 ಲಕ್ಷಕ್ಕೂ ಹೆಚ್ಚು ಮೌಲ್ಯದ ರಸಗೊಬ್ಬರ ವಶಕ್ಕೆ ಪಡೆದ ಅಧಿಕಾರಿಗಳು appeared first on News First Kannada.

Source: newsfirstlive.com

Source link