ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕಾಡಾನೆ ದಾಳಿ ಮತ್ತೆ ಮುಂದುವರೆದಿದೆ. ಮೂಡಿಗೆರೆ ತಾಲೂಕಿನ ಚಿತ್ತುವಳ್ಳಿ ಸಮೀಪ ಇಂದು ಬೆಳಿಗ್ಗೆ ಕಾಡಾನೆ ಕಾಣಿಸಿಕೊಂಡಿತ್ತು. ಹೀಗಾಗಿ, ಕಾಡಾನೆಯನ್ನ ಓಡಿಸಲು ಹೋಗಿದ್ದ ಫಾರೆಸ್ಟ್​ ಗಾರ್ಡ್​ ಪುಟ್ಟರಾಜು ಮೇಲೆ ಕಾಡಾನೆ ದಾಳೆ ಮಾಡಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬೆಳಗ್ಗೆ, 9 ಜನರ ತಂಡ ತೆರಳಿತ್ತು. ಮಧ್ಯಾಹ್ನದ ವೇಳೆಗೆ ಕಾಡಾನೆಯನ್ನ ಓಡಿಸಲು ಯತ್ನಿಸಿದಾಗ ಈ ಘಟನೆ ಸಂಭವಿಸಿದೆ.

The post ಕಾಡಾನೆ ಓಡಿಸಲು ಹೋದ ವೇಳೆ ದಾಳಿ.. ಫಾರೆಸ್ಟ್​ ಗಾರ್ಡ್​ ಸಾವು appeared first on News First Kannada.

Source: newsfirstlive.com

Source link