ಹುಬ್ಬಳ್ಳಿ: ಕಾನೂನು, ನಿಯಮ ಎಲ್ಲರಿಗೂ ಒಂದೇ.. ಆದರೆ ಈ ನಿಯಮ ಎಲ್ಲೂ ಪಾಲನೆಯಾಗಲ್ಲ. ಉಳ್ಳವರಿಗೊಂದು ನ್ಯಾಯ.. ಬಡವರಿಗೊಂದು ನ್ಯಾಯ ಅನ್ನೋ ಮಾತು ಸಾಮಾನ್ಯ ಜನರ ಬಾಯಲ್ಲಿ ಸರ್ವೇ ಸಾಮಾನ್ಯ. ಇದಕ್ಕೆ ತದ್ವಿರುದ್ಧ ಎನ್ನುವಂತೆ ಕರ್ತವ್ಯ ನಿರತ ಹುಬ್ಬಳ್ಳಿ ಪೊಲೀಸರು ಪೊಲೀಸರಿಗೇ ದಂಡ ವಿಧಿಸಿದ ಘಟನೆ ನಡೆಯಿತು.

 

ಯಾಕೆ ದಂಡ..?
ಹೌದು.. ನಗರದ ಚೆನ್ನಮ್ಮ ವೃತ್ತದಲ್ಲಿ ಬೆಳಗಾವಿಯಿಂದ ಕರ್ತವ್ಯದ ಹಿನ್ನೆಲೆ ಆಗಮಿಸಿದ ಪೊಲೀಸ್ ಜೀಪ್​ ಅನ್ನ ಹುಬ್ಬಳ್ಳಿ ಪೊಲೀಸರು ತಡೆದಿದ್ದಾರೆ. ಆ ವಾಹನದಲ್ಲಿ 7 ಸಿಬ್ಬಂದಿ ಸಂಚಾರ ಮಾಡಿದ ಕಾರಣಕ್ಕೆ ದಂಡವನ್ನ ವಿಧಿಸಿದ್ದಾರೆ.

The post ಕಾನೂನು ಎಲ್ರಿಗೂ ಒಂದೇ.. ರೂಲ್ಸ್​ ಬ್ರೇಕ್ ಮಾಡಿದ ಪೊಲೀಸ್ರಿಗೆ ದಂಡ ವಿಧಿಸಿದ ಹುಬ್ಬಳ್ಳಿ ಪೊಲೀಸ್ appeared first on News First Kannada.

Source: newsfirstlive.com

Source link