ಕಾನ್ ಚಲನಚಿತ್ರೋತ್ಸವದಲ್ಲಿ ಮಿಂಚಿದ ಬಹುಭಾಷಾ ನಟಿ ಮೀರಾ ಚೋಪ್ರಾ | Meera Chopra, a multilingual actress who shone at the Con Film Festival

ಫ್ರಾನ್ಸ್​ನಲ್ಲಿ ನಡೆದ ಕಾನ್ ಚಲನಚಿತ್ರೋತ್ಸವದಲ್ಲಿ ಬಹುಭಾಷಾ ನಟಿ ಮೀರಾ ಚೋಪ್ರಾ ಅವರು ಮೊದಲ ಬಾರಿಗೆ ಕಾಣಿಸಿಕೊಂಡರು. ಅವರು ಚಿನ್ನದ ಲೇಪಿತ ಮಾದರಿಯ ಬಟ್ಟೆ ಧರಿಸಿ ಕಾರ್ಯಕ್ರಮದಲ್ಲಿ ಮಿಂಚಿದರು.

May 21, 2022 | 6:51 PM

TV9kannada Web Team

| Edited By: Rakesh Nayak

May 21, 2022 | 6:51 PM
ಫ್ರಾನ್ಸ್​ನಲ್ಲಿ ನಡೆದ ಕಾನ್ ಚಲನಚಿತ್ರೋತ್ಸವದಲ್ಲಿ ಬಹುಭಾಷಾ ನಟಿ ಮೀರಾ ಚೋಪ್ರಾ ಅವರು ಮೊದಲ ಬಾರಿಗೆ ಕಾಣಿಸಿಕೊಂಡರು.

ಫ್ರಾನ್ಸ್​ನಲ್ಲಿ ನಡೆದ ಕಾನ್ ಚಲನಚಿತ್ರೋತ್ಸವದಲ್ಲಿ ಬಹುಭಾಷಾ ನಟಿ ಮೀರಾ ಚೋಪ್ರಾ ಅವರು ಮೊದಲ ಬಾರಿಗೆ ಕಾಣಿಸಿಕೊಂಡರು.

ಚಿನ್ನದ ಲೇಪಿತ ಬಟ್ಟೆ ಧರಿಸಿ ಚಲನಚಿತ್ರೋತ್ಸವಕ್ಕೆ ಆಗಮಿಸಿದ ಮೀರಾ, ಒಂದಷ್ಟು ಸಮಯವನ್ನು ಕಳೆದರು.

ಚಿನ್ನದ ಲೇಪಿತ ಬಟ್ಟೆ ಧರಿಸಿ ಚಲನಚಿತ್ರೋತ್ಸವಕ್ಕೆ ಆಗಮಿಸಿದ ಮೀರಾ, ಒಂದಷ್ಟು ಸಮಯವನ್ನು ಕಳೆದರು.

Meera Chopra, a multilingual actress who shone at the Con Film Festival

ಫಿಲ್ಮ್ ಫೆಸ್ಚಿವಲ್​ನಲ್ಲಿ ತೆಗೆಸಿಕೊಂಡ ಒಂದಷ್ಟು ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

Meera Chopra, a multilingual actress who shone at the Con Film Festival

2005ರಲ್ಲಿ ತಮಿಳು ಸಿನಿಮಾ ರಂಗದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಮೀರಾ, ಕನ್ನಡ, ತೆಲುಗು, ಹಿಂದಿ ಭಾಷೆಗಳ ಸಿನಿಮಾಗಳಲ್ಲಿ ನಟಿಸಿ ಜನಪ್ರೀಯತೆ ಗಳಿಸಿದ್ದಾರೆ.

Meera Chopra, a multilingual actress who shone at the Con Film Festival

ಕನ್ನಡದಲ್ಲಿ ದರ್ಶನ್ ಅಭಿನಯದ ಅರ್ಜುನ್ ಸಿನಿಮಾದಲ್ಲಿ ನಟಿಸಿದ್ದ ಚೆಲುವೆ ಸದ್ಯ ಬಾಲಿವುಡ್​ನಲ್ಲಿ ಬ್ಯುಸಿಯಾಗಿದ್ದಾರೆ.

Most Read Stories

TV9 Kannada

Leave a Reply

Your email address will not be published. Required fields are marked *