‘ಕುದುರೆಯ ಮುಖದ ಪೋಸ್ಟರ್ ಅರ್ಥ ಆದರೆ ಸಿನಿಮಾ ಅರ್ಥ ಆಗುತ್ತದೆ’; ನಿರಂಜನ್ | Upendra Brother Niranjan talks about Upendra New movieಉಪೇಂದ್ರ ಅವರ ಅಣ್ಣನ ಮಗ ನಿರಂಜನ್ ಮಾತನಾಡಿದ್ದಾರೆ. ‘ಕುದುರೆಯ ಮುಖದ ಪೋಸ್ಟರ್​ ಅರ್ಥ ಆದರೆ ಸಿನಿಮಾ ಅರ್ಥ ಆಗುತ್ತದೆ’ ಎಂದಿದ್ದಾರೆ ಅವರು.

Rajesh Duggumane


|

Jun 03, 2022 | 8:08 PM
ನಟ ಉಪೇಂದ್ರ ಅವರ (Upendra) ಹೊಸ ಸಿನಿಮಾದ ಮುಹೂರ್ತ ಇಂದು ನೆರವೇರಿದೆ. ಈ ಚಿತ್ರಕ್ಕೆ ಸಿನಿಮಾ ರಂಗದ ಅನೇಕ ಸೆಲೆಬ್ರಿಟಿಗಳು ಬಂದು ಶುಭ ಹಾರೈಸಿದ್ದಾರೆ. ಕಿಚ್ಚ ಸುದೀಪ್ ಅವರು (Kichcha Sudeep) ಉಪೇಂದ್ರ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದರು. ಉಪೇಂದ್ರ ಅವರು ಜೂನ್ 2ರಂದು ಹೊಸ ಪೋಸ್ಟರ್ ಬಿಡುಗಡೆ ಮಾಡಿದ್ದರು. ಕುದುರೆಯ ಮುಖ ಈ ಪೋಸ್ಟರ್​ನಲ್ಲಿ ಹೈಲೈಟ್ ಆಗಿದೆ. ಈ ಪೋಸ್ಟರ್​ನಲ್ಲಿ ನಾನಾ ರೀತಿಯ ವಿಚಾರಗಳನ್ನು ಹೇಳಲಾಗಿದೆ. ಆದರೆ, ಪ್ರೇಕ್ಷಕನಿಗೆ ಅದು ಅಷ್ಟು ಸುಲಭದಲ್ಲಿ ಅರ್ಥವಾಗುವ ರೀತಿಯಲ್ಲಿ ಇಲ್ಲ. ಈ ಬಗ್ಗೆ ಉಪೇಂದ್ರ ಅವರ ಅಣ್ಣನ ಮಗ ನಿರಂಜನ್ ಮಾತನಾಡಿದ್ದಾರೆ. ‘ಕುದುರೆಯ ಮುಖದ ಪೋಸ್ಟರ್​ ಅರ್ಥ ಆದರೆ ಸಿನಿಮಾ ಅರ್ಥ ಆಗುತ್ತದೆ’ ಎಂದಿದ್ದಾರೆ ಅವರು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

TV9 Kannada


Leave a Reply

Your email address will not be published. Required fields are marked *