ಮುಂಬೈ: ಬೌಂಡರಿಯಲ್ಲಿ ಬ್ಯಾಟ್ ಹಿಡಿದು ಸಿಕ್ಸರ್​ ಗಳ ಮೇಲೆ ಸಿಕ್ಸರ್​ ಬಾರಿಸಿ ರನ್​ಗಳ ಹಿಂದೆ ಓಡುವ ಧೋನಿ ಇದೀಗ ಕುದುರೆಯೊಂದರ ಜೊತೆಗೆ ರೇಸ್​ಗೆ ಇಳಿದಿದ್ದಾರೆ. ಹೌದು, ಧೋನಿ ಪತ್ನಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರೋ ವಿಡಿಯೋ ವೊಂದ್ರಲ್ಲಿ ಧೋನಿ ಕುದುರೆಯ ಬೆನ್ನತ್ತಿದ್ದಾರೆ.

ಇನ್​ಸ್ಟಾಗ್ರಾಂನಲ್ಲಿ ಸಾಕ್ಷಿ ಧೋನಿ ಹಂಚಿಕೊಂಡಿರೋ ವಿಡಿಯೋದಲ್ಲಿ ಶ್ವೇತ ವರ್ಣದ ಕುದುರೆಯೊಂದರ ಹಿಂದೆ ಧೋನಿ ನೀ ಮುಂದೋ ನಾ ಮುಂದೋ ಎಂಬಂತೆ ಓಡಿದ್ದಾರೆ. ಇತ್ತೀಚೆಗೆ ಧೋನಿ ಚೇತಕ್ ಹಾಗೂ ಲಿಲ್ಲಿ ಹೆಸರಿನ ಎರಡು ಕುದುರೆಗಳನ್ನ ಖರೀದಿಸಿದ್ದಾರೆ ಅಂತಲೂ ಸುದ್ದಿ ಇದೆ.

 

 

View this post on Instagram

 

A post shared by Sakshi Singh Dhoni (@sakshisingh_r)

The post ಕುದುರೆ ಜೊತೆ ರೇಸ್​​ಗಿಳಿದ ಎಂ.ಎಸ್​. ಧೋನಿ: ಕೊನೆಗೆ ಯಾರು ಗೆದ್ರು ಗೊತ್ತಾ..? appeared first on News First Kannada.

Source: newsfirstlive.com

Source link