ಕುದುರೆ ರೇಸ್​​ಗೆ ಅನುಮತಿ ನೀಡಿದ ರಾಜ್ಯ ಸರ್ಕಾರ; ಕೋವಿಡ್​​ ರೂಲ್ಸ್​ ಪಾಲನೆ ಕಡ್ಡಾಯ


ಬೆಂಗಳೂರು: ಮಾರಕ ಕೊರೋನಾ ಕಾರಣದಿಂದ ಸ್ಥಗಿತಗೊಂಡಿದ್ದ ಕುದುರೆ ರೇಸ್​​ಗೆ ಸಿಎಂ ಬಸವರಾಜ್​​ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಅನುಮತಿ ನೀಡಿ ಆದೇಶಿಸಿದೆ. ಪಂದ್ಯದ ವೇಳೆ ಕಡ್ಡಾಯವಾಗಿ ಕೋವಿಡ್ ನಿಯಮ ಪಾಲನೆ ಮಾಡಲೇಬೇಕು ಎಂದಿದೆ.

ಕುದುರೆ ರೇಸ್​ಗೆ ಬರುವವರು ಲಸಿಕೆ ಪಡೆದಿರಬೇಕು. 2 ಡೋಸ್ ಲಸಿಕೆ ಪಡೆದವರಿಗೆ ಮಾತ್ರ ಅವಕಾಶ ನೀಡಲಾಗುವುದು. ಸ್ಥಳಾವಕಾಶದ ಸಾಮರ್ಥ್ಯದಷ್ಟು ಜನ ಭಾಗವಹಿಸಬೇಕು ಎಂದು ಸರ್ಕಾರ ಹೇಳಿದೆ.

The post ಕುದುರೆ ರೇಸ್​​ಗೆ ಅನುಮತಿ ನೀಡಿದ ರಾಜ್ಯ ಸರ್ಕಾರ; ಕೋವಿಡ್​​ ರೂಲ್ಸ್​ ಪಾಲನೆ ಕಡ್ಡಾಯ appeared first on News First Kannada.

News First Live Kannada


Leave a Reply

Your email address will not be published. Required fields are marked *