ಕೇಂದ್ರದಿಂದ ರಾಜ್ಯಗಳ ಪಾಲಿನ ತೆರಿಗೆ ಹಣ ರಿಲೀಸ್; ಕರ್ನಾಟಕಕ್ಕೆ ಬಂದಿದ್ದೆಷ್ಟು?


ನವದೆಹಲಿ: ಮಳೆಯ ಸಂಕಷ್ಟಕ್ಕೆ ಸಿಲುಕಿದ ರಾಜ್ಯಗಳಿಗೆ ಬಿಗ್ ರಿಲೀಫ್ ಸಿಕ್ಕಿದ್ದು, ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರ ತೆರಿಗೆ ಪಾಲಿನ ಹಣವನ್ನು ಬಿಡುಗಡೆಗೊಳಿಸಿದೆ.

ಇಂದು ಸಂಜೆ ಎರಡು ಕಂತುಗಳಲ್ಲಿ ಹಣ ರಿಲೀಸ್​ ಮಾಡಿದ ಕೇಂದ್ರ ಸರ್ಕಾರ ಒಟ್ಟು 95,082 ಕೋಟಿ ರೂಪಾಯಿಗಳನ್ನು ರಿಲೀಸ್​ ಮಾಡಿದೆ. ಕರ್ನಾಟಕಕ್ಕೆ 3467.62 ಕೋಟಿ ರೂಪಾಯಿಯನ್ನು ಬಿಡುಗಡೆ ಮಾಡಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.

News First Live Kannada


Leave a Reply

Your email address will not be published. Required fields are marked *