ಕೊಡಗು:  ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗಿರುವ ಹಿನ್ನೆಲೆ, ಕೊಡಗು ಜಿಲ್ಲೆಯಲ್ಲಿ ಮೇ 15ರವರಗೆ ಪ್ರವಾಸೋದ್ಯಮ ಬಂದ್ ಆಗಿದೆ.

ಜಿಲ್ಲೆಯ ಹೋಂಸ್ಟೇಗಳು, ಹೋಟೆಲ್ ಹಾಗೂ ರೆಸಾರ್ಟ್​​ಗಳನ್ನು ಎರಡು ವಾರ ಬಂದ್​ ಮಾಡಲು ಜಿಲ್ಲಾ ಹೋಟೆಲ್ & ಹೋಂಸ್ಟೇ ಅಸೊಸಿಯೇಷನ್ ನಿರ್ಧಾರ ಮಾಡಿದೆ. ಪ್ರವಾಸಿಗರು ಜಿಲ್ಲೆಯತ್ತ ಬರದಂತೆ ಪ್ರವಾಸೋದ್ಯಮಿಗಳು ಮನವಿ ಮಾಡಿದ್ದಾರೆ. ಕೋವಿಡ್ ವಿರುದ್ಧ ಜಿಲ್ಲಾಡಳಿತದ ಹೋರಾಟಕ್ಕೆ ಬೆಂಬಲ ನೀಡಲು ಈ ನಿರ್ಧಾರ ಕೈಗೊಂಡಿದ್ದಾರೆ .

The post ಕೊಡಗಿನಲ್ಲಿ ಮೇ. 15ರವರಗೆ ಪ್ರವಾಸೋದ್ಯಮ ಬಂದ್, ಹೋಟೆಲ್​ ಹೋಂಸ್ಟೇಗಳು ಕ್ಲೋಸ್ appeared first on News First Kannada.

Source: newsfirstlive.com

Source link